ನ್ಯೂ ಫ್ರೆಂಡ್ಸ್ ಕುಂಟಿಬೈಲು ಪ್ರಾಯೋಜಕತ್ವದಲ್ಲಿ ಹಗ್ಗಜಗ್ಗಾಟ
ನ್ಯೂ ಫ್ರೆಂಡ್ಸ್ ಕುಂಟಿ ಬೈಲು ಇವರ ಪ್ರಾಯೋಜಕತ್ವದಲ್ಲಿ ಅಕ್ಟೋಬರ್ 2 ಗಾಂಧಿ ಜಯಂತಿಯಂದು ಹಗ್ಗಜಗ್ಗಾಟ ಕಾರ್ಯಕ್ರಮವು ಕುಂಟಿಬೈಲಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪುರುಷ ಹಾಗೂ ಮಹಿಳೆಯರಿಗಾಗಿ ಹಗ್ಗ ಜಗ್ಗಾಟ ಕಾರ್ಯಕ್ರಮ ನಡೆಯಿತು. ಪ್ರಶಾಂತ್ ಶೆಟ್ಟಿ...
