ಮಲೆನಾಡು ರಕ್ಷಣಾ ಸೇನೆಯಿಂದ ಆಂಬುಲೆನ್ಸ್ ಸೇವೆ
ರಾಷ್ಟೀಯ ಮಲೆನಾಡು ರಕ್ಷಣಾ ಸೇನೆ ಇದೀಗ ಸಕಲೇಶಪುರದಲ್ಲಿ ಆಂಬುಲೆನ್ ಸೇವೆಯನ್ನು ಪ್ರಾರಂಭಿಸಿದೆ. ಮಲೆನಾಡ ಸಮಸ್ಯೆ ಪರಿಹಾರಕ್ಕಾಗಿ ಆರಂಭಗೊಂಡ ಈ ಸಂಘಟನೆಯಿಂದ ಈಗಾಗಲೇ ನೂರಾರು ಸಮಸ್ಯೆಗಳನ್ನು ಕಂಡು ಹಿಡಿದು ಹೋರಾಟ ಮೂಲಕ ಆ ಸಮಸ್ಯೆ ಪರಿಹಾರಕ್ಕಾಗಿ...
Your blog category
