Category : Blog

Your blog category

Blog

ಅರೇ ಹಳ್ಳಿ ಬಳಿ ಇನ್ನೋವಾ ಕಾರು ಪಲ್ಟಿ

Bimba Prakashana
ಬೇಲೂರು: ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರೊಂದು ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದು ಜಖಂಗೊಂಡಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ. ಘಟನೆಯ ವಿವರ:ಬೇಲೂರು…… ಏಪ್ರಿಲ್ 02ರ ಗುರುವಾರ...
Blog

ಬೇಲೂರು ಜಾತ್ರೆಯ ಸಿದ್ಧತೆ

Bimba Prakashana
ಬೇಲೂರು ಜಾತ್ರೆಗೆ ಪೂರ್ವ ಸಿದ್ಧತೆ ಪೂರ್ಣ – ಸ್ವಚ್ಛತೆ, ಬಗ್ಗೆ ಮುಂದಾಳತ್ವ  ವಹಿಸಿದ ಪುರಸಭೆ ಪ್ರಭಾರ ಅಧ್ಯಕ್ಷ ಉಷಾ ಸತೀಶ್ ಇ ಒ ಬಸವರಾಜ್ ಶಿಗಾವಿ ಆಹಾರ ನಿರೀಕ್ಷಕ ಲೋಹಿತ್ ಪುರಸಭೆ ಭದ್ರತೆ.ವ್ಯವಸ್ಥೆ ಕಟ್ಟು...
Blog

ಸಕಲೇಶಪುರದಲ್ಲಿ ಈಜಾಟ ವ್ಯವಸ್ಥೆ

Bimba Prakashana
ಸಕಲೇಶಪುರದ ಮಕ್ಕಳಿಗಾಗಿ ಬೇಸಗೆಯ ದಿನದಲ್ಲಿ ಒಂದು ವಿಶೇಷ ವ್ಯವಸ್ಥೆ ಈಗಾಗಲೇ ಆರಂಭಗೊಂಡಿದೆ ಬಹಳಷ್ಟು ಮಂದಿಗೆ ನೀರಲ್ಲಿ ಈಜಾಟ ಮಾಡಬೇಕು ಎಂಬ ಆಸೆ ಇರುತ್ತದೆ. ಹೀಗಾಗಿ ನಾವು ಕಲ್ಪಿಸಿ ಕೊಟ್ಟಿರುವ ಈಜಾಟ ತರಬೇತಿಯಲ್ಲಿ ಹಲವಾರು ಮಂದಿ...
Blog

ವೃತ್ತ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡ ಶಾಸಕರು

Bimba Prakashana
ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸ್ಥಳ ಪರಿಶೀಲಿಸಿದ ವೇಳೆ ಸರ್ಕಲ್ ಇನ್ಸಪೆಕ್ಟರ್ ರೇವಣ್ಣರನ್ನು   ಶಾಸಕರಾದ ಹುಲ್ಲಳ್ಳಿ ಸುರೇಶ್ ರವರು ತರಾಟೆ ತೆಗೆದುಕೊಂಡರು.   ಚನ್ನಕೇಶವ ದೇವಾಲಯ ವೀಕ್ಷಿಸಿದ ಶಾಸಕರು ಅಧಿಕಾರಿಗಳೊಂದಿಗೆ...
Blog

ಲೋಕಾಯುಕ್ತ ಬಲೆಗೆ ಬಿದ್ದ ಸರಕಾರಿ ಉದ್ಯೋಗಿ ಮಹಿಳೆ

Bimba Prakashana
ಸಕಲೇಶಪುರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಉಮಾದೇವಿಯವರನ್ನು ಇಂದು ಲೋಕಾಯುಕ್ತ ಬಲೆಗೆ ಬೀಳಿಸಿದೆ. ಉಮಾದೇವಿಯವರು ತನ್ನ ಇಲಾಖೆಯಲ್ಲಿ ಸರಕಾರಿ ಯೋಜನೆಯ  ಸೌಲಭ್ಯಗಳನ್ನು ಪಡೆಯಲು  ಲಂಚಕ್ಕಾಗಿ ಪೀಡಿಸುತ್ತಿದ್ದರೆನ್ನಲಾಗಿದೆ. ಇಂದು ಖಚಿತ...
Blog

ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಶಿಸ್ತಿನ ಕ್ರಮ : ಜಿಲ್ಲಾಧಿಕಾರಿ

Bimba Prakashana
ಸಕಲೇಶಪುರದ  ಬೆಟ್ಟದ ಭೈರವೇಶ್ವರ  ದೇವಾಲಯದಲ್ಲಿ  ಫೋಟೋ ಶೂಟ್ ಮಾಡಲು 4 ಗಂಟೆಗೆ ₹5,000 ಶುಲ್ಕವನ್ನು ಜಿಲ್ಲಾಡಳಿತ ಘೋಷಣೆ ಈ ದೇವಸ್ಥಾನಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಲತಾ ಕುಮಾರಿಯವರು ಹಲವಾರು ವಿಚಾರಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ...
Blog

ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಹಲ್ಲೆ ಪ್ರಕರಣ – ಜೈಲಿನಲ್ಲಿರುವ ಕಾರ್ಯಕರ್ತರ ಭೇಟಿ ಮಾಡಿದ ಉಪ ಸಭಾಪತಿ ಹಾಗೂ ಶಾಸಕರು

Bimba Prakashana
ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ  ನಡೆದ ಹಲ್ಲೆ ಸಂಬಂಧ ಜೈಲಿನಲ್ಲಿರುವ ಕಾರ್ಯಕರ್ತರನ್ನು  ಉಪಸಭಾಪತಿ ಎಂ.ಕೆ ಪ್ರಾಣೇಶ್ ಹಾಗೂ ಸಕಲೇಶಪುರ ಆಲೂರು ಕಟ್ಟಯ ಶಾಸಕ ಸಿಮೆಂಟ್ ಮಂಜುನಾಥ್ ಭೇಟಿ ಮಾಡಿದರು . ಸಕಲೇಶಪುರ – ದಿನಾಂಕ 27/03/2026...
Blog

ಇ ಟಿ ಎಫ್ ಸಿಬ್ಬಂದಿಗಳ ಮೇಲೆ ಆನೆ ದಾಳಿ

Bimba Prakashana
ಸಕಲೇಶಪುರದ ಯಸಳೂರುವಿನ ಮತ್ತೂರು ಬಳಿ ಇ ಟಿ ಎಫ್ ಸಿಬ್ಬಂದಿಗಳ ಮೇಲೆ ಆನೆ ದಾಳಿ ಮಾಡಿದೆ. ಇ ಟಿ ಎಫ್ ಸಿಬ್ಬಂದಿಗಳು ಇಂದು ಬೆಳಿಗ್ಗೆ ಆನೆಗಳ ಚಲನವಲನ ನೋಡಲು ಬಂದಾಗ ಏಕಾ ಏಕಿ ದಾಳಿ...
Blog

ಸಕಲೇಶಪುರದಲ್ಲಿ ದುರ್ವರ್ತನೆ ತೋರಿದ ಲೈನ್ ಮೆನ್ – ಹಲವರು ಆಕ್ಷೇಪ

Bimba Prakashana
  ಸಕಲೇಶಪುರ : ಮಳೆಗಾಲದಲ್ಲಿ ಹಾಗೂ ಇತರ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಬಂದಾಗ ಲೈನ್ ಮೆನ್ ಗಳು ವಿದ್ಯುತ್ ಸಮಸ್ಯೆ ಪರಿಹಾರ ಮಾಡಲು ಬಹಳಷ್ಟು ಪ್ರಯತ್ನ ಪಡುತ್ತಾರೆ. ಈ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ....
Blog

ಸಕಲೇಶಪುರ 5 ನೇ ವಾರ್ಡ್ ನಲ್ಲಿ ಚರಂಡಿಯಲ್ಲಿ ಬ್ಲಾಕ್ ಆದ ತ್ಯಾಜ್ಯ

Bimba Prakashana
ಸಕಲೇಶಪುರ ಐದನೇ ವಾರ್ಡ್ ಬ್ರಾಹ್ಮಣರ ಬೀದಿಯಲ್ಲಿ ಇತ್ತೀಚೆಗೆ ಕಾಂಕ್ರೀಟ್ ಚರಂಡಿ ಕಾಮಗಾರಿ ನಿರ್ವಹಿಸಿರುತ್ತಾರೆ. ಈ ಕಾಮಗಾರಿ ಮುಗಿದಿದೆ. ಆದರೆ ಚರಂಡಿಯಲ್ಲಿ ಹರಿದು ಬರುವ ನೀರು ಮುಂದೆ ಹೋಗುವ ಸ್ಥಳದಲ್ಲಿ ಅಂಡರ್ ಗ್ರೌಂಡ್ ಕಾಲುವೆಯಲ್ಲಿ ತ್ಯಾಜ್ಯ...

This website uses cookies to improve your experience. We'll assume you're ok with this, but you can opt-out if you wish. Accept Read More