Blog

ಹಾನು ಬಾಳು ಚಿಕ್ಕಿ -ಶನಿವಾರ ಸ್ಪೆಷಲ್

ದೀಪಾವಳಿ ಚಿಕ್ಕಿ ಹಬ್ಬ
ಸ್ಥಳ : ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ +ಮಳಿಗೆ, ಗುಲಗಳಲೆ, ಸಕಲೇಶಪುರ*
*ದಿನಾಂಕ : 17-27 ಅಕ್ಟೋಬರ್ 2025.*
*ವಿಶೇಷ ಆಕರ್ಷಣೆ :*
💁‍♀️*ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಚಿತ ಮದರಂಗಿ (ಮೆಹೆಂದಿ).*
👝*ಎಲ್ಲಾ ಉತ್ಪನ್ನಗಳ ಮೇಲೆ 15% ನೇರ ದರ ಕಡಿತ ಮಾರಾಟ.*

ದಿನ 2 : 18/10/25 ಶನಿವಾರ.

ನಮ್ಮ ಸಕಲೇಶಪುರದ ಹೆಮ್ಮೆಯ ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿಯಲ್ಲಿ ದೀಪಾವಳಿ ಚಿಕ್ಕಿ ಹಬ್ಬ ಬಹಳ ವಿಜೃಂಭಣೆಯಿಂದ ನಿನ್ನೆ 17/10/25 ರಂದು ಪ್ರಾರಂಭಗೊಂಡಿತು. ಮಹಿಳಾ ಗ್ರಾಹಕರು  ಆಕರ್ಷಣೀಯವಾದ ಮೆಹೆಂದಿ (ಮದರಂಗಿ) ಹಾಕಿಸಿಕೊಡು ಖುಷಿಪಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿರುವುದು ಮೊದಲ ದಿನದ ವಿಶೇಷತೆಯನ್ನು ಮತ್ತಷ್ಟು ಮೆರಗುಗೊಳಿಸಿತು .

2ನೆೇ ದಿನವಾದ ಇಂದು, ಹಾನ್ ಬಾಳ್ ಚಿಕ್ಕಿ ಯವರು ದೀಪಾವಳಿ ಹಬ್ಬದ ಶುಭಸಂದರ್ಭದಲ್ಲಿ ವಿವಿಧ  ‘ಸೆಲೆಬ್ರೇಶನ್ ಗಿಫ್ಟ್ ಬಾಕ್ಸ್’ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಗ್ರಾಹಕರು ತಮ್ಮ ಸಹೋದ್ಯೋಗಿಗಳಿಗೆ , ನೌಕರಿರಿಗೆ , ಬಂಧು ಮಿತ್ರರಿಗೆ ಉಡುಗೊರೆಯಾಗಿ ನೀಡುವುದಕ್ಕಾಗಿ ಬಳಕೆಯಾಗುವ ವಿವಿಧ  ಸೆಲೆಬ್ರೇಶನ್ ಗಿಫ್ಟ್ ಬಾಕ್ಸ್ ಗಳು ವಿವಿಧ ದರ ಶ್ರೇಣಿಗಳಲ್ಲಿ ಲಭ್ಯವಿದೆ.

ವಿವಿಧ ಬಗೆಯ ಕಡಲೇ ಚಿಕ್ಕಿ ಗಳು ,  ಡ್ರೈ ಫ್ರೂಟ್ ಚಿಕ್ಕಿಗಳು, ಬೆಣ್ಣೆ ಚಕ್ಕುಲಿ , ಕಾಯಿ ಕೋಡುಬಳೆ, ಮಸಾಲಾ ಕ್ಯಾಶೂ , ತೆಂಗಿನಕಾಯಿಯ ಕೋಕೋ ಬಾರ್, ಸ್ಪೈಸಸ್ ಇತ್ಯಾದಿ ಖಾದ್ಯ ಗಳನ್ನು ಒಳಗೊಂಡಿರುವ ಈ ಸೆಲೆಬ್ರೇಶನ್ ಗಿಫ್ಟ್ ಬಾಕ್ಸ್ ಗಳು ಅತ್ಯಾಕರ್ಷಕ ಡಿಸೈನ್ ಗಳಲ್ಲಿ ಲಭ್ಯವಿದ್ದು ದೀಪಾವಳಿಯ ಉಡುಗೊರೆಯ ಸಂಸ್ಕೃತಿಯನ್ನು ಸೊಬಗನ್ನು ಮತ್ತಷ್ಟು ರಂಗೇರಿಸಲಿವೆ.

ಎಲ್ಲರಿಗೂ ಸವಿನಯ ಆಮಂತ್ರಣ.

Related posts

ಸಕಲೇಶಪುರ ನಗರ ಠಾಣೆಯಲ್ಲಿ ಸಮಸ್ಯೆಗಳ ಬಗ್ಗೆ ಸಭೆ

Bimba Prakashana

ಸಕಲೇಶಪುರಕ್ಕೆ ನೂತನ ಉಪ ವಿಭಾಗ ಅಧಿಕಾರಿಗಳು

Bimba Prakashana

ಮಲೆನಾಡು ರಕ್ಷಣೆ ಸೇನೆಯ ಹೋರಾಟ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More