Blog

ಹಿಂದೂ ಹಿತ ರಕ್ಷಣಾ ವೇದಿಕೆಯ ಕ್ಯಾಲೆಂಡರ್ ಬಿಡುಗಡೆ

2026 ನೇ ಸಾಲಿನ
ಕ್ಯಾಲಂಡರ್ ಉದ್ಘಾಟನೆ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಅಯೋಧ್ಯೆ ರಾಮಮಂದಿರದಲ್ಲಿ ಧರ್ಮ ಧ್ವಜ ಸ್ಥಾಪನೆಯಾಗಿದ್ದು   ದತ್ತಪೀಠದಲ್ಲಿ ಧರ್ಮ ಧ್ವಜ ಸ್ಥಾಪನೆ ಮಾಡುತ್ತೇವೆ ಎಂಬ ಶೀರ್ಷಿಕೆಯಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
25.12.25 ಗುರುವಾರ ಬೆಳಗ್ಗೆ 9.30 ಕ್ಕೆ ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಸಕಲೇಶಪುರದ ಗಣ್ಯರಾದ
ಚಂದ್ರು ಏಲಕ್ಕಿ, ವಕೀಲರಾದ ಶ್ರೀ ಕೃಷ್ಣಮೂರ್ತಿ, MRF ಟಯರ್ ಮಾಲೀಕರಾದ ಲೋಹಿತ್,ಮಾಜಿ ಸೈನಿಕರಾದ ಧರ್ಮಣ್ಣ, ಪೃಥ್ವಿ, ಗಿರೀಶ್ ಮಾರನಹಳ್ಳಿ, ಬಾಬಣ್ಣ, ಹರೀಶ್ ಆಚಾರ್, ಬಾಬು ನಗರ್ವಾಲ್, ವನಜಾಕ್ಷಿ ಯೋಗೇಶ್ ಆಚಾರ್, ರಾಮದೂತ ಗಣಪತಿ ಸಂಚಾಲಕ ಪ್ರದೀಪ್, ಮುರುಳಿ,ರವಿ ,ಕೌಶಿಕ್ , ಬಿಜೆಪಿ ಮುಖಂಡರು ದುಷ್ಯಂತ್ ಗೌಡ ಪತ್ರಕರ್ತರಾದ ಯೋಗೇಶ್ ಮತ್ತು ಕಾಂತರಾಜು ಹೊನ್ನೆಕುಡಿ ಅವರುಗಳು ಸಕಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಕ್ಯಾಲಂಡರ್ ಬಿಡುಗಡೆ ಮಾಡಿದರು ಶುಭ ಹಾರೈಸಿದರು.

Related posts

ಸಕಲೇಶಪುರದಲ್ಲಿ ವ್ಯಕ್ತಿ ಮೃತ್ಯು – ಅನುಮಾನ ಮೂಡಿಸಿದ ಘಟನೆ

Bimba Prakashana

ಶ್ರೀಮತಿ ಪುಷ್ಪಾವತಿ ನಿಧನ

Bimba Prakashana

ನಿಧನ ವಾರ್ತೆ – ಪಾರ್ವತಮ್ಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More