Blog

ಶ್ರೀಮತಿ ಚನ್ನಮ್ಮ ಅಂತಿಮ ಯಾತ್ರೆ

*ಶ್ರೀಮತಿ ಚನ್ನಮ್ಮ ದೇವೇಗೌಡ ಅವರ ಅಂತಿಮ ಯಾತ್ರೆಯ ಮಾರ್ಗದ ವಿವರಗಳು*



*ಅಂತಿಮ ಮಾರ್ಗದರ್ಶನ ವೇಳಾಪಟ್ಟಿ*

*20-07-2026 ಭಾನುವಾರ, ಬೆಳಗ್ಗೆ 7:00 ರಿಂದ 11:00 ಗಂಟೆಯವರೆಗೆ* 
ಸ್ಥಳ: ಬೆಂಗಳೂರು, ಪದ್ಮನಾಭನಗರದಲ್ಲಿರುವ ಕಾರ್ಮೆಲ್ ಶಾಲಾ ಪಕ್ಕದ ಶ್ರೀ ವಾಜಪೇಯಿ ಕ್ರೀಡಾಂಗಣ

*ನಿರ್ಗಮನ: ಬೆಳಗ್ಗೆ 11:05 ಗಂಟೆಗೆ* 
*ಮಾರ್ಗ: ಬೆಂಗಳೂರು → ಹೊಳೆನರಸೀಪುರ*

*ಈ ಕೆಳಕಂಡ ಮಾರ್ಗಗಳ ಮೂಲಕ ಅಂತಿಮ ಯಾತ್ರೆ ಹಾದು ಹೋಗಲಿದೆ*

*ನೆಲಮಂಗಲ ಕ್ರಾಸ್
*ಸೋಲೂರು ಕ್ರಾಸ್
*ಮರೂರು ಹ್ಯಾಂಡ್ ಪೋಸ್ಟ್
*ಕುಣಿಗಲ್ ಕ್ರಾಸ್
*ಬೆಳ್ಳೂರು ಕ್ರಾಸ್
*ಕದಬಳ್ಳಿ ಕ್ರಾಸ್
*ಹಿರಿಸಾವೆ ಕ್ರಾಸ್
*ಚನ್ನರಾಯಪಟ್ಟಣ
*ಎಲೆಯೂರು (ಉದಯಪುರ)
*ಶಾಂತಿಗ್ರಾಮ
*ಭೂನಳ್ಳಿ ಕ್ರಾಸ್
*ಹಾಸನ ಡೈರಿ ಸರ್ಕಲ್
*ಎನ್ ಆರ್ ಸರ್ಕಲ್
*ಮೊಸಳೆ ಹೊಸಹಳ್ಳಿ

*ರಾತ್ರಿ: ಹೊಳೆನರಸೀಪುರದಲ್ಲಿರುವ ಶ್ರೀ ಹೆಚ್.ಡಿ. ರೇವಣ್ಣ ಅವರ ನಿವಾಸದಲ್ಲಿ ಅಂತಿಮ ದರ್ಶನ*

*

*20-07-2026 ಸೋಮವಾರ*
ಬೆಳಗ್ಗೆ 7:00 ರಿಂದ 9:30 ಗಂಟೆಯವರೆಗೆ ರವರೆಗೆ ದರ್ಶನ
ಸ್ಥಳ: ಶ್ರೀ ಹೆಚ್.ಡಿ. ರೇವಣ್ಣH.D. ರೇವಣ್ಣ ಅವರ ನಿವಾಸ, ಹೊಳೆನರಸೀಪುರ

*ನಿರ್ಗಮನ: ಬೆಳಗ್ಗೆ 10:00 ಗಂಟೆಗೆ,  ಹೊಳೆನರಸೀಪುರ* 
ಬೆಳಗ್ಗೆ 11:30 ಗಂಟೆಗೆ / ಹಳೆಕೋಟೆ (ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲು*

*ಅಂತ್ಯಕ್ರಿಯೆಗಳು: ಮಧ್ಯಾಹ್ನ 2:00 ರಿಂದ ಸಂಜೆ 4:15 ಗಂಟೆವರೆಗೆ* 
*
(ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲು / ಅಂತ್ಯಕ್ರಿಯೆಗಳು*.

Related posts

ಅತ್ತೂರು ಪರ್ಪಲೆ ಕ್ಷೇತ್ರಕ್ಕೆ ಪವರ್ ಟಿ ವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಭೇಟಿ

Bimba Prakashana

ಮಣಿ ಪುರ ಬಳಿ ಬಸ್ – ಬೈಕ್ ಡಿಕ್ಕಿ – ವ್ಯಕ್ತಿ ಮೃತ್ಯು

Bimba Prakashana

ಆಲೂರು ತಾಲೂಕು ಪತ್ರಕರ್ತರ ಸಂಘ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More