Blogಟ್ಯಾಂಕ್ ಗೆ ಬಿದ್ದು ಬಾಲಕ ಮೃತ್ಯು by Bimba PrakashanaDecember 31, 2025December 31, 20250102 Share1 ಸಕಲೇಶಪುರದ ಹಾಲೆ ಬೇಲೂರು ಗ್ರಾಮದಲ್ಲಿ ಕಾಫಿ ಪಲ್ಪರ್ ಟ್ಯಾಂಕ್ ಗೆ ಬಿದ್ದು ಬಾಲಕ ಮೃತ ಪಟ್ಟ ಘಟನೆ ವರದಿ ಆಗಿದೆ. ತಿಲಕ್ ಮತ್ತು ವಂದಿತಾ ಅವರ ಮಗ ಮೌರ್ಯ (6ವ) ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುತ್ತಾನೆ. ಪುಟ್ಟ ಬಾಲಕನ ಈ ಮೃತ್ಯು ಹಲವಾರು ಮಂದಿಗೆ ನೋವು ಉಂಟು ಮಾಡಿದೆ Post Views: 671