Blog

ಹಾನು ಬಾಳು ಚಿಕ್ಕಿಯಲ್ಲಿ ಮಕ್ಕಳ ಚಿತ್ರಕಲಾ ಸ್ಪರ್ಧೆ ಆರಂಭ

🔴ಹಾನ್ ಬಾಳ್ ಚಿಕ್ಕಿ – ಲಿಟ್ಲ್ ಆರ್ಟಿಸ್ಟ್ ಮಕ್ಕಳ ಚಿತ್ರಕಲಾ ಸ್ಪರ್ಧೆ

🔴ಮೂರನೇ ದಿನ- ಭಾನುವಾರದ ಸದುಪಯೋಗಪಡಿಸಿಕೊಂಡ ಚಿಣ್ಣರು.

🔴ಮಕ್ಕಳು ಇಷ್ಟಪಡುವ ಚಿಕ್ಕಿಗಳ –  ರೈನ್ ಬೋ ಚಿಕ್ಕಿ ಬಾಕ್ಸ್ – 300g ಗೆ ಭಾರಿ ಬೇಡಿಕೆ. *ಮಕ್ಕಳ ಆರೋಗ್ಯಕರ ಚಿಕ್ಕಿ ತಿನ್ನುವ ಅಭ್ಯಾಸವನ್ನು ಪ್ರೋತ್ಸಾಹಿಸಲು  Rainbow Box ಗೆ ಸ್ಪೆಷಲ್ ಡಿಸ್ಕೌಂಟ್.*

ಜನಾಕರ್ಷಣೆಯ ತಾಣವಾಗಿ ಸಕಲೇಶಪುರದಲ್ಲಿ ಪ್ರಸಿದ್ಧಿ ಪಡೆಯುತ್ತಿರುವ ಹಾನ್ ಬಾಳ್ ಚಿಕ್ಕಿಯಲ್ಲಿ ವಿಜ್ರಂಭಣೆಯಿಂದ ನಡೆಯುತ್ತಿರುವ ಲಿಟ್ಲ್ ಆರ್ಟಿಸ್ಟ್ – ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಚಿಣ್ಣರು ಬಹಳ ಉತ್ಸಾಹದಲ್ಲಿ ಪಾಲುಗೊಳ್ಳುತ್ತಿದ್ದಾರೆ. ಮಕ್ಕಳ ಆಸಕ್ತಿ ಗಳಿಗೆ ಪ್ರೋತ್ಸಾಹಿಸುತ್ತಿರುವ ಪೋಷಕರು   ಸ್ಪರ್ಧೆ ನಡೆಯುತ್ತಿರುವ ಸ್ಥಳದಲ್ಲಿ ಜಮಾಯಿಸುತ್ತಿರುವುದು ಬಹಳ ಖುಷಿಯ ವಿಚಾರ.

ಮಕ್ಕಳ ಬೇಸಿಗೆ ರಜೆಯಲ್ಲಿ ತಿನ್ನಲು , ಮಕ್ಕಳು ಇಷ್ಟಪಡುವ ಚಿಕ್ಕಿಗಳ ಕಲೆಕ್ಷನ್ ಬಾಕ್ಸ್ – ರೈನ್ ಬೋ ಚಿಕ್ಕಿ ಬಾಕ್ಸ್ ಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಈ ಬಾಕ್ಸ್ ನಲ್ಲಿ 300 ಗ್ರಾಂ ವಿವಿಧ ಬಗೆಯ ಚಿಕ್ಕಿಗಳಿವೆ. ಇದರ ಜೊತೆ ಮಕ್ಕಳ ಕತೆಯ ಕಾರ್ಟೂನ್ ಚಿತ್ರ ಕಥೆಯೂ ಉಚಿತವಾಗಿ ಲಭ್ಯವಿದೆ.

ಮೇ 17 ರ ವರೆಗೆ ಈ ಸ್ಪರ್ಧೆ ನಡೆಯಲಿದ್ದು ಎಲ್ಲಾ ಆಸಕ್ತರನ್ನು ಆಹ್ವಾನಿಸುತ್ತಿದ್ದೇವೆ.

Related posts

ನಿಧನ – ನಿಂಜೂರು ಸದಾಶಿವ ಆಚಾರ್ಯ

Bimba Prakashana

ಸಕಲೇಶಪುರ ಕೆಂಪು ಹೊಳೆ ಬಳಿ ಭೀಕರ ಅಪಘಾತ

Bimba Prakashana

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ರಾಜ್ಯ ಪತ್ರಿಕಾ ಕಾರ್ಯಾಗಾರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More