Author : Bimba Prakashana

521 Posts - 0 Comments
Blog

ಆನೆ ಸಮಸ್ಯೆ – ದೆಹಲಿಯಲ್ಲಿ ಮಾಜಿ ಪ್ರಧಾನಿ ಹಾಗೂ ಸಚಿವರ ಭೇಟಿ

Bimba Prakashana
ಸಕಲೇಶಪುರದ ಮಾಜಿ ಶಾಸಕರಾದ ಹೆಚ್. ಎಮ್ ವಿಶ್ವನಾಥ್ ರವರು   ನವ ದೆಹಲಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮತ್ತು  ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಯವರನ್ನು ಭೇಟಿ ಮಾಡಿದರು. ಸಕಲೇಶಪುರ,ಆಲೂರು ಮತ್ತು ಬೇಲೂರು ತಾಲೂಕುಗಳಲ್ಲಿ...
Blog

ಪಿಯುಸಿ ಪ್ರಶ್ನೆ ಪತ್ರಿಕೆ ಬದಲಾದ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ

Bimba Prakashana
ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬದಲಾದ ಪ್ರಕರಣಮುಚ್ಚಿಹಾಕುವ ಪ್ರಯತ್ನ:ಪ್ರಿನ್ಸಿಪಾಲ್ ವೀಣಾ ಹಾಗೂ ಸಂಧ್ಯಾ ಅಮಾನತು ಆಗಬೇಕು ಎಂದು ಕೆಲ ನೈಜ ಪತ್ರಕರ್ತರಿಂದ  ಅಗ್ರಹ ತನಿಖೆಗೆ ಮುಂದಾದಜಿಲ್ಲಾಧಿಕಾರಿಗಳು. ವರದಿ : ಅರುಣ್ ರಾಜಪುತ್ ಬೇಲೂರು.ಬೇಲೂರು ಪಟ್ಟಣದ...
Blog

ಕಾರ್ಜುವಳ್ಳಿ ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ವಿಶ್ವರತ್ನ ಕ್ರಿಕೆಟ್ ಪಂದ್ಯಾಟ

Bimba Prakashana
ಡಾ. ಬಿ.ಆರ್. ಅಂಬೇಡ್ಕರ್ ವಿಶ್ವ ಕಂಡ ಶ್ರೇಷ್ಠ ಸಮಾಜ ಸುಧಾರಕ ಮತ್ತು ಮಹಾ ಮಾನವತಾವಾದಿ. ಇಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಿರುವುದು  ಹೆಮ್ಮೆಯ  ವಿಚಾರ ಎಂದು ಆಲೂರು ಸಕಲೇಶಪುರ ಕ್ಷೇತ್ರದ ಜನಪ್ರಿಯ...
Blog

ಆಲೂರುನಲ್ಲಿ 1 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

Bimba Prakashana
ಆಲೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಆಲೂರು ಸಕಲೇಶಪುರ ಕ್ಷೇತ್ರ ದ ಶಾಸಕರಾದ ಸಿಮೆಂಟ್ ಮಂಜು ನೆರವೇರಿಸಿದರು. ನಂತರ ಮಾತನಾಡಿದ ಶಾಸಕ ಸಿಮೆಂಟ್ ಮಂಜು...
Blog

ನೀರಲ್ಲಿ ಈಜಾಟ ಮಾಡಲು ಕಲಿಯುತ್ತೀರಾ

Bimba Prakashana
ಸಕಲೇಶಪುರದ ಮಕ್ಕಳಿಗಾಗಿ ಬೇಸಗೆಯ ದಿನದಲ್ಲಿ ಒಂದು ವಿಶೇಷ ವ್ಯವಸ್ಥೆ. ಬಹಳಷ್ಟು ಮಂದಿಗೆ ನೀರಲ್ಲಿ ಈಜಾಟ ಮಾಡಬೇಕು ಎಂಬ ಆಸೆ ಇರುತ್ತದೆ. ನಿಮಗೆ ಈಜು ಕಲಿಯಲು ನಾವು ಅವಕಾಶ ಮಾಡಿ ಕೊಡಲಿದ್ದೇವೆ. ಏಪ್ರಿಲ್ 1ರಿಂದ ಮೇ...
Blog

ಬೇಲೂರು ಸರ್ಕಾರಿ ಜಾಗದಲ್ಲಿ ತಲೆ ಎತ್ತಿದ ಖಾಸಗಿ ಹೋಟೆಲ್

Bimba Prakashana
🔴ಸರ್ಕಾರಿ ಜಾಗದಲ್ಲಿ ತಲೆ ಎತ್ತಿದ ಖಾಸಗಿ ಹೋಟೆಲ್ 🔴ಹೋಟೆಲ್ ಮಾಲೀಕನಿಗೆ ಗುತ್ತಿಗೆ ನೀಡಿದ ಪಬ್ಲಿಕ್ ಶಾಲೆ 🔴 ಆಡಳಿತ ಮಂಡಳಿಯ ವಿರುದ್ದ ಸ್ಥಳಿಯರಿಂದ ಪ್ರತಿಭಟನೆ ಎಚ್ಚರಿಕೆ. ವರದಿ :ಅರುಣ್ ಸಿಂಗ್ ರಾಜಪುತ್ ಬೇಲೂರು: ತಾಲ್ಲೂಕಿನ...
Blog

ಹಳೆ ಬೀಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗರ್ಭ ಕಂಠ ಕ್ಯಾನ್ಸರ್ ಬಗ್ಗೆ ಅರಿವು

Bimba Prakashana
ಮಹಿಳೆಯರಿಗೆ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಕಡ್ಡಾಯವಾಗಿ ಹೆಚ್.ಪಿವಿ ಲಸಿಕೆ ಹಾಕಿಸಿಕೊಳ್ಳುವಂತೆ ಆಡಳಿತಾಧಿಕಾರಿ ಡಾ.ಅನಿಲ್ ಸಲಹೆ ನೀಡಿದರು.   ತಾಲ್ಲೂಕಿನ ಹಳೇಬೀಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯರಿಗೆ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲಾಯಿತು.      ಈ ಕಾರ್ಯಕ್ರಮದಲ್ಲಿ...
Blog

ಎಂ ಎಸ್ ಲಿಂಗಪ್ಪ ನಿಧನ

Bimba Prakashana
ಹಾನುಬಾಳು ಹೋಬಳಿ ಮರಹಾದಿಗೆ ಗ್ರಾಮದ ಕಾಫಿ ಬೆಳೆಗಾರರು ಹಾಗೂ ಹಾನುಬಾಳು ಹೋಬಳಿ ಬೆಳೆಗಾರ ಸಂಘದ ನಿರ್ದೇಶಕರಾದ ಎಂ ಎಸ್. ಲಿಂಗಪ್ಪ (ನಾಗರಾಜು )ರವರು  ನಿಧನರಾಗಿದ್ದಾರೆ. ನಿಧನ ಕಾಲಕ್ಕೆ ಅವರಿಗೆ 72 ವರ್ಷ ವಯಸ್ಸು ಆಗಿತ್ತು....
Blog

ಬಾಗೆ ಗ್ರಾಮ ಪಂಚಾಯತ್ ಪಿ ಡಿ ಓ ಅಮಾನತಿಗೆ ಆಗ್ರಹ

Bimba Prakashana
ಭ್ರಷ್ಟಾಚಾರ ಆರೋಪ ಹಿನ್ನೆಲೆ ಬಾಗೆ ಗ್ರಾಮಪಂಚಾಯಿತಿ ಪಿಡಿಓ ಅಮಾನತ್ತಿಗೆ ಆಗ್ರಹ ಕ್ರಮ ಕೈಗೊಳ್ಳದಿದ್ದರೆ ಅನಿರ್ಧಿಷ್ಟಾವಧಿ ಧರಣಿ ಎಚ್ಚರಿಕೆ ಸಕಲೇಶಪುರ: ತಾಲ್ಲೂಕಿನ ಬಾಗೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಿನ್ನಸ್ವಾಮಿ ಅವರ ವಿರುದ್ಧ...
Blog

ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ

Bimba Prakashana
ಮಾಹಿತಿ.ನಾಗೇಶ್ ಎಂ ಎಚ್ ಮಾಗೇರಿ. ಶ್ರೀ ಶ್ರೀ ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ ಕಾರ್ಯಕ್ರಮ. ಕಾರ್ಯಕ್ರಮದ ವಿವರ. ದಿನಾಂಕ- 25 – 03-2026 ನೇ ಬುಧವಾರ ಸುಗ್ಗಿ ಸಾರು, ದಿನಾಂಕ -27-03-2026 ಶುಕ್ರವಾರ...

This website uses cookies to improve your experience. We'll assume you're ok with this, but you can opt-out if you wish. Accept Read More