ಬೇಲೂರುನಲ್ಲಿ ಆಶಾ ಕಾರ್ಯಕರ್ತೆಗೆ ಮಾನಸಿಕ ಕಿರುಕುಳ – ಹೆಚ್ಚಾದ ಆರೋಪ
🔴ಹಳೇಬೀಡು ಆಸ್ಪತ್ರೆಯ ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ರಾಕ್ಷಸಿ ನಡುವಳಿಕೆ ವಿರುದ್ಧ ದೂರು; ಕೆಲಸದಿಂದ ವಜಾ ಮಾಡುವ ಬೆದರಿಕೆ ಆರೋಪಆಸ್ಪತ್ರೆಯಲ್ಲಿ ಕೂಗಾಟ, ಗಲಾಟೆಯಿಂದ ರೋಗಿಗಳಿಗೆ ತೊಂದರೆ ಆರೋಪ — ಆಡಳಿತಾಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಪ್ರಶ್ನೆ ಹಳೇಬೀಡು...
