ಶುಕ್ರವಾರ ಸಂತೆ ಶಾಲೆಯಲ್ಲಿ ರಕ್ಷಾ ಬಂಧನ
ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನದಲ್ಲಿ ರಕ್ಷಾಬಂಧನ ಆಚರಣೆ ಶುಕ್ರವಾರಸಂತೆ: ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ರಕ್ಷಾಬಂಧನ ದಿನವನ್ನು ಸಡಗರದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಪರಸ್ಪರ ರಾಖಿ ಕಟ್ಟುವ ಮೂಲಕ ಸಹೋದರತ್ವ, ಪ್ರೀತಿ ಹಾಗೂ ಪರಸ್ಪರ ರಕ್ಷಣೆಯ ಸಂದೇಶ...
