ಸಕಲೇಶಪುರ ಹಲಸುಲಿಗೆ ಗ್ರಾಮ ಪಂಚಾಯತಿ ಬಳಿ ಕಾಡು ಪ್ರಾಣಿಯೊಂದು ವಾಹನಕ್ಕೆ ಸಿಲುಕಿ ಅಪ್ಪಚ್ಚಿ ಆಗಿದೆ. ಇಲ್ಲಿನ ಮರದ ಮಿಲ್ಲು ಫ್ಯಾಕ್ಟರಿ ಬಳಿಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಚಿರತೆ ಮರಿಯನ್ನು ಹೋಲುವ ಈ ಪ್ರಾಣಿ...
ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಜನರೊಂದಿಗೆ ನಿರಂತರವಾಗಿ ಸೇವಾ ಮನೋಭಾವದಿಂದ ಯಾವುದೇ ಭ್ರಷ್ಟಾಚಾರ ತನ್ನ ವ್ಯಾಪ್ತಿಯೊಳಗೆ ಅವಕಾಶ ಕೊಡದೆ ದಕ್ಷವಾಗಿ ಕರ್ತವ್ಯ ಪಾಲನೆ ಮಾಡುತ್ತಿರುವ ಸುರೇಶಣ್ಣನವರಿಗೆ ಈ ದಿನ ಹುಟ್ಟು ಹಬ್ಬದ ಪ್ರಯುಕ್ತ ಶುಭ...
ಬಿಸ್ಲೆ ಮತ್ತು ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆ ಮಾರ್ಗ ಬಿಸ್ಲೆ ಘಾಟ್ ಅಡ್ಡ ಹೊಳೆಯ ಮುಂದೆ ತೂಗು ಸೇತುವೆ ಹಿಂದೆ ಭೂಕುಸಿತ ಉಂಟಾಗಿದ್ದು, ರಸ್ತೆಯ ಮೇಲೆ ಮಣ್ಣು ಕುಸಿದು ಬಿದ್ದಿರುತ್ತದೆ. ಆದರೆ ಮಣ್ಣು ರಸ್ತೆಯ ಬದಿಯಲ್ಲಿ...
ಸಕಲೇಶಪುರದಲ್ಲಿ ನಡೆಯಲಿದೆ ಬೃಹತ್ ರಕ್ತದಾನ ಶಿಬಿರ ಸೆಪ್ಟೆಂಬರ್ 4 ಗುರುವಾರ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಲಯನ್ಸ್ ಸೇವಾ ಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಗುರುವಾರ ಬೆಳಿಗ್ಗೆ ಗಂಟೆ 10ರಿಂದ ಈ ಕಾರ್ಯಕ್ರಮ ನೆರವೇರಲಿದೆ ಆಸಕ್ತಿಯುಳ್ಳವರು...
ಸಕಲೇಶಪುರ ಬಾಗೆ ಸರಕಾರಿ ಶಾಲೆಗೆ ನಿನ್ನೆ ರಾತ್ರಿ ಕಳ್ಳರು ನುಗ್ಗಿದ್ದಾರೆ. ಚಿಲ್ಲರೆ ಕಳ್ಳರ ಹಾವಳಿ ಇದಾಗಿದೆ. ಕಳೆದ ಎರಡು ಮೂರು ಬಾರಿ ಈ ಶಾಲೆಗೆ ಕಳ್ಳರು ನುಗ್ಗಿ ತೊಗರಿ ಬೇಳೆ, ಅಕ್ಕಿ ಕತ್ತಿ, ಎಣ್ಣೆ,...
ಸಕಲೇಶಪುರ ಹೆತ್ತೂರು ಮಕ್ಕಳ ಕ್ರೀಡಾಕೂಟದಲ್ಲಿ ಮೂಲಸೌಕರ್ಯ ಕೊರತೆ ಗ್ರಾಮಸ್ಥರ ಆಕ್ರೋಶ. ಶುಕ್ರವಾರಸಂತೆ ಗ್ರಾಮದ ಶ್ರೀ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಮಕ್ಕಳಿಗೆ ತೀವ್ರ ತೊಂದರೆ ಎದುರಾಗಿದೆ....
ಸಕಲೇಶಪುರದಲ್ಲಿ ಈಗ ಸುರಕ್ಷಿತ ಹೆರಿಗೆ ಮಾಡಲಾಗುತ್ತಿದೆ. ಈಗಾಗಲೇ ಹಲವಾರು ನಾರ್ಮಲ್ ಡೆಲಿವರಿಯನ್ನು ಈ ಆಸ್ಪತ್ರೆಯಲ್ಲಿ ಮಾಡಲಾಗಿದೆ. ಸಕಲೇಶಪುರದ ಕೇರ್ & ಕ್ಯೂರ್ ಆಸ್ಪತ್ರೆ ಈಗಾಗಲೇ ಹಲವಾರು ನಾರ್ಮಲ್ ಡೆಲಿವರಿ ಮಾಡುವ ಮೂಲಕ ಪ್ರಖ್ಯಾತಿ ಪಡೆದಿದೆ....
ಸಕಲೇಶಪುರ ತಾಲ್ಲೂಕಿನ ಬಾಗೆಯ ಸರ್ಕಾರಿ ಶಾಲೆಗೆ ಅಂಟಿಕೊಂಡಿರುವ ಮರಕ್ಕೆ ವಿದ್ಯುತ್ ತಂತಿ ತಗುಲುತ್ತಿದೆ. ಇದರಿಂದಾಗಿ ಮರದಲ್ಲಿ ವಿದ್ಯುತ್ ಪ್ರವಹಿಸಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಇದರ ಪಕ್ಕವೇ ದಿನನಿತ್ಯ ನೂರಾರು ವಿಧ್ಯಾರ್ಥಿಗಳು ಆಟವಾಡುವುದು ಹಾಗೆಯೇ ಓಡಾಟ ಮಾಡುವುದರಿಂದ...
ಸಕಲೇಶಪುರ :- ತಾಲ್ಲೂಕಿನ ಹೆತ್ತೂರು ಹೋಬಳಿಯ ವ್ಯಾಪ್ತಿಯ ಸಾರ್ವಜನಿಕರಿಗೆ ಧರ್ಮಸ್ಥಳ, ಸುಬ್ರಹ್ಮಣ್ಯ ಹೋಗುವ ಭಕ್ತಾಧಿಗಳಿಗೂ ಹಾಗೂ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗುವ ಸಾರ್ವಜನಿಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಅರಕಲಗೂಡುನಿಂದ...
ಸಕಲೇಶಪುರ ನಿವಾಸಿ ಅಬೂಬಕ್ಕರ್ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿಧನ ಕಾಲಕ್ಕೆ ಅವರಿಗೆ 52 ವರ್ಷ ವಯಸ್ಸು ಆಗಿತ್ತು. ವಾಲಿಬಾಲ್ ಆಟದಲ್ಲಿ ಪ್ರಸಿದ್ದಿ ಪಡೆದಿದ್ದ ಅಬೂಬಕ್ಕರ್ ರವರು ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದರು. ಅವರು...
This website uses cookies to improve your experience. We'll assume you're ok with this, but you can opt-out if you wish. AcceptRead More