ಕಾಫಿ ಬಗ್ಗೆ ತರಬೇತಿ ಕಾರ್ಯಾಗಾರ
ಜಾಗತಿಕ ಮಾರುಕಟ್ಟೆ ಗುರಿಯಾಗಿಸಿ ಗುಣಮಟ್ಟದ ಕಾಫಿ ಉತ್ಪಾದಿಸಿ: ರೈತರಿಗೆ ಕರೆ ಸಂಕ್ಲಾಪುರದಲ್ಲಿ ಪುನಶ್ಚೇತನ ಕಾಫಿ ಕೃಷಿ ತರಬೇತಿ ಕಾರ್ಯಗಾರ; ಮಣ್ಣು-ನೀರು ಸಂರಕ್ಷಣೆ, ರಫ್ತು ಗುಣಮಟ್ಟದ ಉತ್ಪಾದನೆಗೆ ಒತ್ತು ಆಲೂರು ತಾಲ್ಲೂಕಿನ ಸಂಕ್ಲಾಪುರದಲ್ಲಿ ಐಸಿಸಿಆರ್ಎಲ್ (ICCRL)...
