ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಯೊಂದು ಮಳೆಗೆ ಬಿದ್ದು ಹೋಗಿದೆ. ಸುಳ್ಳಕ್ಕಿ ಬ್ಯಾಡರ ಜಗ್ಲಿಯ ಲೋಕೇಶ್ ಅವರ ಮನೆ ಅಕಾಲಿಕ ಮಳೆಗೆ ಸಂಪೂರ್ಣ ಕುಸಿತಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ...
ಸಾರ್ವಜನಿಕರು ತಿರುಗಾಡುವ ರಸ್ತೆ ಅಗೆದು ತಿರುಗಾಡಲು ತೊಂದರೆ ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಆಗ್ರಹ. ಸಕಲೇಶಪುರ :- ಸುಮಾರು 70 ವರ್ಷದಿಂದ 15 ಕುಟುಂಬದವರು ತಿರುಗಾಡುತ್ತಿದ್ದ ರಸ್ತೆಯನ್ನು ನೆನ್ನೆ ರಾತ್ರಿ ಏಕಾಏಕಿ...
ಆಲೂರು: ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಹಾಸನಾಂಬೆ ದೇವಿ ಸಹೋದರಿ ರಕ್ತ ಬೀಜಾಸುರನನ್ನು ಸಂಹರಿಸಿದ ಶ್ರೀ ಕೆಂಚಾಂಬಿಕೆ ದೇವಿಯ ಚಿಕ್ಕ ಜಾತ್ರೆ ಸುಮಾರು 48 ಹಳ್ಳಿಗಳ ಭಕ್ತರೊಂದಿಗೆ ಕೆಂಚಾಂಬ ದೇವಸ್ಥಾನದ ಆವರಣದಲ್ಲಿ...
ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ – ದೀಪಾವಳಿ ಚಿಕ್ಕಿ ಹಬ್ಬ – 9ನೆಯ ದಿನದ ವಿಶೇಷತೆ.ಸ್ಥಳ: ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ+ಮಳಿಗೆ,ಗುಲಗಳಲೆ, ಸಕಲೇಶಪುರ.ದಿನಾಂಕ: 17-27 ಅಕ್ಟೋಬರ್ 2025. ವಿಶೇಷ ಆಕರ್ಷಣೆ:ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಚಿತ...
ದಿನಾಂಕ 24/10/2025 ರಂದು ಸಕಲೇಶಪುರದ ಕುಶಾಲನಗರ ಬಡಾವಣೆಯ ನಿಂಗರಾಜು ಬಿನ್ ಲಕ್ಷ್ಮೇಗೌಡ ಎಂಬುವನು ಸಕಲೇಶಪುರ ಪುರಸಭೆಯ ಕಛೇರಿಗೆ ನುಗ್ಗಿ ಅಲ್ಲಿನ ದಾಖಲಾತಿಗಳಿಗೆ ಬೆಂಕಿ ಹಚ್ಚಿದಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಈ ಬಗ್ಗೆ ಇದಕ್ಕೆ ಸಕಲೇಶಪುರ...
ಶ್ರೀ ಪುನೀತ್ ಬನ್ನಹಳ್ಳಿ ಸಮಾಜ ಸೇವಕರು ಬಿಜೆಪಿ ಮುಖಂಡರು ವೀರಶೈವ ಸಮಾಜದ ಯುವ ಮುಖಂಡರು ರವರಿಗೆ ಜನುಮದಿನದ ಶುಭಾಶಯಗಳು ಶುಭಕೋರುವವರು ಸಾಗರ್ ಜಾನೇ ಕೆರೆ ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷರು...
26ರಂದು ಕೆಂಚಾಂಬ ಚಿಕ್ಕ ಜಾತ್ರಾ ಮಹೋತ್ಸವ ಹಾಸನಾಂಬೆ ಸಹೋದರಿ ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ಕೆಂಚಾಂಬ ದೇವಿಆಲೂರು.ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲು ಮುಚ್ಚಿದ ಎರಡು ದಿನಗಳ ನಂತರ ಆಕೆಯ ಸಹೋದರಿ ಸಪ್ತ ಮಾತೃಕೆಯರಲ್ಲಿ...
ಸಕಲೇಶಪುರ ಪುರಸಭೆಯ ಕಚೇರಿಯಲ್ಲಿ ಇಂದು ವ್ಯಕ್ತಿ ಓರ್ವ ಬೆಂಕಿ ಹಚ್ಚಿ ಪರಾರಿ ಆದ ಘಟನೆ ವರದಿ ಆಗಿದೆ. ಇಂದು ಸಾಯಂಕಾಲ ಹೊತ್ತಿನಲ್ಲಿ ಈ ಘಟನೆ ನಡೆದಿದೆ. ಪುರಸಭೆ ಮುಖ್ಯ ಅಧಿಕಾರಿಯ ಕೊಠಡಿಯಲ್ಲಿ ಹೊಗೆ ಬರುತ್ತಿದ್ದುದನ್ನು...