ಆನೆ ಸಮಸ್ಯೆ – ದೆಹಲಿಯಲ್ಲಿ ಮಾಜಿ ಪ್ರಧಾನಿ ಹಾಗೂ ಸಚಿವರ ಭೇಟಿ
ಸಕಲೇಶಪುರದ ಮಾಜಿ ಶಾಸಕರಾದ ಹೆಚ್. ಎಮ್ ವಿಶ್ವನಾಥ್ ರವರು ನವ ದೆಹಲಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮತ್ತು ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಯವರನ್ನು ಭೇಟಿ ಮಾಡಿದರು. ಸಕಲೇಶಪುರ,ಆಲೂರು ಮತ್ತು ಬೇಲೂರು ತಾಲೂಕುಗಳಲ್ಲಿ...
