ಉಡುಪಿ ಕಡೆಕಾರು ನಿವಾಸಿ ಕಾರ್ಕಳ ಕುಂಟಾಡಿ ಯ ಸುಪ್ರಿಯಾ ಶೆಟ್ಟಿಯವರ ಪತಿ ಕುಶಲ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿಧನ ಕಾಲಕ್ಕೆ ಅವರಿಗೆ 63 ವರ್ಷ ವಯಸ್ಸು ಆಗಿತ್ತು
ಮುಂಬೈಯಿಂದ ಉಡುಪಿಗೆ ಬರುತ್ತಿದ್ದ ಅವರಿಗೆ ರೈಲ್ವೆ ಸ್ಟೇಷನ್ ನಲ್ಲಿ ಹೃದಯಾಘಾತ ಆಗಿತ್ತು.
ಅವರು ಪತ್ನಿ ಇಬ್ಬರು ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ
previous post
