ಸಕಲೇಶಪುರದ ಸುಭಾಷ್ ಮೈದಾನ ರಸ್ತೆಯಲ್ಲಿರುವ ಗಣೇಶ್ ಆಟೋಮೊಬೈಲ್ ಮಾಲೀಕರಾದ ರಾಮಣ್ಣನವರು ನಿಧನರಾಗಿದ್ದಾರೆ. ನಿಧನ ಕಾಲಕ್ಕೆ ಅವರಿಗೆ 70 ವರ್ಷ ವಯಸ್ಸು ಆಗಿತ್ತು. ಅವರು ಪತ್ನಿ ಹಾಗೂ 2 ಗಂಡು 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ ...
ಸಕಲೇಶಪುರದ ಹೊಸ ಬಸ್ ನಿಲ್ದಾಣ ಸಮೀಪ ಆಟೋ ಪಾರ್ಕಿಂಗ್ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಪೋಲಿಪುಂಡರ ಹಾವಳಿ ತಪ್ಪಿಸಲು ನಗರ ಪೊಲೀಸ್ ಇನ್ಸ್ ಪೆಕ್ಟರ್ ವಿ.ಸಿ.ವನರಾಜುರವರು ಪ್ರತಿನಿತ್ಯ ಕರ್ತವ್ಯಕ್ಕೆ ಒಬ್ಬ ಪೊಲೀಸ್ ಸಿಬ್ಬಂದಿ ಒಬ್ಬರನ್ನು ನೇಮಿಸಿರುತ್ತಾರೆ....
ವನಗೂರು ಎಸ್ಟೇಟ್ ಗೆ ಮಾಜಿ ಸಚಿವರಾದ ಎಚ್ ಕೆ ಕುಮಾರಸ್ವಾಮಿ ಭೇಟಿ. ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ ವನಗೂರು ಎಸ್ಟೇಟ್ ಗೆ ಮಾಜಿ ಸಚಿವರು ಶಾಸಕರು ಆದಎಚ್. ಕೆ.ಕುಮಾರಸ್ವಾಮಿ ಯವರು ಭೇಟಿ ನೀಡಿದರು. ಸಕಲೇಶಪುರ ...
ಬೆಳಗೋಡು ಹೋಬಳಿಯಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ 1-11-2025ರಂದು ಹೊಯ್ಸಳ ಕನ್ನಡ ಸೇನೆ ವತಿಯಿಂದ ಬೆಳಗೋಡು ಹೋಬಳಿಯದ್ಯಂತ ಹಮ್ಮಿಕೊಂಡಿದ್ದ ನಮ್ಮ ನಾಡು – ನಮ್ಮ ಸವಾರಿ ರ‍್ಯಾಲಿಯು ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು. ನೂರಾರು ವಾಹನಗಳ...
ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ವಣಗೂರು ಬಿಸಿಲೆ ಸುಬ್ರಮಣ್ಯ ಜಾಲಸೂರು ಹೆದ್ದಾರಿಯು ಗುಂಡಿಮಯ ವಾಗಿದ್ದು ವಾಹನ ಓಡಿಸಲು ವಾಹನ ಸವಾರರು ಹರಸಾಹಸ ಪಡಬೇಕಾದ ಸಂದರ್ಭ ಎದುರಾಗಿದೆ. ನಮ್ಮ ಭಾಗದಲ್ಲಿ ಯಾವುದೇ ಅನಾಹುತಗಳು ಆಗದಿರಲಿ ಎಂದು...
ಕರ್ನಾಟಕದ ಬಿಜೆಪಿ ಯ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ರವರು ಇಂದು ಮಧ್ಯಾಹ್ನ 01:15 ಕ್ಕೆ ಕುಕ್ಕೆ ಸುಬ್ರಹ್ಮಣ್ಯ ದಿಂದ ಬೆಂಗಳೂರಿಗೆ ಹೋಗುವಾಗ ಮಾರ್ಗಮಧ್ಯದಲ್ಲಿ ಸಕಲೇಶಪುರದ ಮಳಲಿ ಗ್ರಾಮದ ಮಲ್ಲೇಶ್ವರ ದೇವಸ್ಥಾನಕ್ಕೆ ಪತ್ನಿಯ ಜೊತೆ ಭೇಟಿನೀಡಿ ಪೂಜೆ...
ಸಕಲೇಶಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮುಖಂಡರು ಮತ್ತು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮುರಳಿ ಮೋಹನ್ ರವರ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಡಳಿತ, ಅಭಿವೃದ್ಧಿ ಕೆಲಸ ಕಾರ್ಯಗಳು ವ್ಯಕ್ತಿತ್ವವನ್ನು ಮೆಚ್ಚಿ ವಳಲ...
ಅದ್ದೂರಿ ಯಾಗಿ ನಡೆದ 70ನೇ ಕನ್ನಡ ರಾಜ್ಯೋತ್ಸವ…. ಸಿಮೆಂಟ್ ಮಂಜು ಬಾಗಿ ಆಲೂರು: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಲೂರಿನ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಲ್ಲೂಕು ತಹಸೀಲ್ದಾರ್...
ಸನಾತನ ಸೇವಾ ಟ್ರಸ್ಟ್, ಅಧ್ಯಕ್ಷರಾಗಿ ಆರ್.ಬಾಲರಾಜು ಆಯ್ಕೆ. ಸಕಲೇಶಪುರ: ತಾಲೂಕಿನಲ್ಲಿ ಹಲವು ಸೇವಾ ಕಾರ್ಯಗಳನ್ನು ಮಾಡಿಕೊಂಡು ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿರುವ ಸನಾತನ ಸೇವಾ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಆರ್. ಬಾಲರಾಜು...
ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ವನಗೂರು ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು ಜ್ಯೋತಿ ಬೆಳಗಿಸುವ ಮೂಲಕ ನಾಡಗೀತೆ ಮತ್ತು ರೈತ ಗೀತೆಗಳನ್ನು ಎದ್ದು ನಿಂತು ಗೌರವಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಸಿಲೆ ...
This website uses cookies to improve your experience. We'll assume you're ok with this, but you can opt-out if you wish. AcceptRead More