ಸರಕಾರಿ ಶಾಲೆಯ ಬಳಿ ಮರದಲ್ಲಿ ವಿದ್ಯುತ್ ತಂತಿಯಿಂದ ಬೆಂಕಿ
ಸಕಲೇಶಪುರ ತಾಲ್ಲೂಕಿನ ಬಾಗೆಯ ಸರ್ಕಾರಿ ಶಾಲೆಗೆ ಅಂಟಿಕೊಂಡಿರುವ ಮರಕ್ಕೆ ವಿದ್ಯುತ್ ತಂತಿ ತಗುಲುತ್ತಿದೆ. ಇದರಿಂದಾಗಿ ಮರದಲ್ಲಿ ವಿದ್ಯುತ್ ಪ್ರವಹಿಸಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಇದರ ಪಕ್ಕವೇ ದಿನನಿತ್ಯ ನೂರಾರು ವಿಧ್ಯಾರ್ಥಿಗಳು ಆಟವಾಡುವುದು ಹಾಗೆಯೇ ಓಡಾಟ ಮಾಡುವುದರಿಂದ...
