ರಾಧಮ್ಮ ಜನ ಸ್ಪಂದನೆ ಸಂಸ್ಥೆಯಿಂದ ಉಚಿತ ಆರೋಗ್ಯ ಕಾರ್ಡ್ ವಿತರಣೆ
ಮಾತೃ ಸ್ಮರಣೆಯಲ್ಲಿ ಮಹಿಳಾ ಆರೋಗ್ಯ ಕ್ರಾಂತಿ: ‘ರಾಧಮ್ಮ ಜನಸ್ಪಂದನ ಸಂಸ್ಥೆ’ ವತಿಯಿಂದ ಮಹಿಳೆಯರಿಗೆ ಉಚಿತ ಹೆಲ್ತ್ ಕಾರ್ಡ್ ವಿತರಣೆ ಆಲೂರು: “ಮಹಿಳೆಯರ ಆರೋಗ್ಯವೇ ಕುಟುಂಬದ ಸೌಭಾಗ್ಯ” ಎಂಬ ಧ್ಯೇಯದೊಂದಿಗೆ, ಹೇಮಂತ್ ಕುಮಾರ್ ಅವರು ತಮ್ಮ...
