ಶಾಸಕರ ಅನುದಾನದಲ್ಲಿ ಚವಳ್ಳಿ ಗ್ರಾಮದ ಕುಡಿಯುವ ಬಾವಿ ಸ್ವಚ್ಛತೆ
ಸಕಲೇಶಪುರ:- ಅನೇಕ ವರ್ಷಗಳಿಂದ ಕುಡಿಯುಲು ಯೋಗ್ಯವಿಲ್ಲದ ಬಾವಿಯನ್ನು ಶಾಸಕರು ತಮ್ಮ ಅನುದಾನದಲ್ಲಿ ಸ್ವಚ್ಛ ಮಾಡಿಸಿ ಯೋಗ್ಯವಾದ ಕುಡಿಯುವ ನೀರನ್ನು ಗ್ರಾಮಸ್ಥರಿಗೆ ವ್ಯವಸ್ಥೆ ಮಾಡಿದ್ದಾರೆ. ತಾಲೂಕಿನ ಚಂಗಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹೇರೂರಿನ ಚವಳ್ಳಿ ಗ್ರಾಮದಲ್ಲಿ...
