ಬೇಲೂರುನಲ್ಲಿ ಜಕಣಾಚಾರಿ ಪುತ್ತಳಿ ಪ್ರತಿಷ್ಠೆ – ಭರವಸೆ
ಬೇಲೂರಿನಲ್ಲಿ ಜಕಣಾಚಾರಿ ಪುತ್ಥಳಿ ಪ್ರತಿಷ್ಠಾಪನೆ: ಶಾಸಕ ಹೆಚ್.ಕೆ.ಸುರೇಶ್ ಭರವಸೆ ಬೇಲೂರು.ಪಟ್ಟಣದ ಡಾ.ನಾ.ಸು.ಹರ್ಡೀಕರ್ ವೃತ್ತದ ಸಮೀಪ ಪೆಟ್ಟಿಗೆ ಅಂಗಡಿಗಳ ತೆರವುಗೊಳಿಸಿದ ಸ್ಥಳದಲ್ಲಿ ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇಗುಲದ ಅದ್ಬುತ ಶಿಲ್ಪಿ ಜಕಣಾಚಾರಿ ಅವರ ಪುತ್ಥಳಿ ಪ್ರತಿಷ್ಠಾಪನೆಗೆ ವಿಶ್ವಕರ್ಮ...
