ಕಳ್ಳತನವಾಗಿ ಒಂದು ಗಂಟೆಯೊಳಗೆ ಆರೋಪಿಗಳನ್ನು ಬಂಧನ ಮಾಡಿದ ಸಕಲೇಶಪುರ ನಗರ ಪೊಲೀಸರು
ಕಳ್ಳತನವಾಗಿ ಒಂದು ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಸಕಲೇಶಪುರ ನಗರ ಪೋಲಿಸರು. ದಿನಾಂಕ:23/01/2026 ರಂದು ಈ ದಿನ ಮಧ್ಯಾಹ್ನ 02:30 ಗಂಟೆಯಲ್ಲಿ ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಸತ್ತಿಗಾಲ ಗ್ರಾಮದ ಶಿವಕುಮಾರ್ ಮನೆಯಲ್ಲಿ...
