ಪಿಯುಸಿ ಪ್ರಶ್ನೆ ಪತ್ರಿಕೆ ಬದಲಾದ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ
ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬದಲಾದ ಪ್ರಕರಣಮುಚ್ಚಿಹಾಕುವ ಪ್ರಯತ್ನ:ಪ್ರಿನ್ಸಿಪಾಲ್ ವೀಣಾ ಹಾಗೂ ಸಂಧ್ಯಾ ಅಮಾನತು ಆಗಬೇಕು ಎಂದು ಕೆಲ ನೈಜ ಪತ್ರಕರ್ತರಿಂದ ಅಗ್ರಹ ತನಿಖೆಗೆ ಮುಂದಾದಜಿಲ್ಲಾಧಿಕಾರಿಗಳು. ವರದಿ : ಅರುಣ್ ರಾಜಪುತ್ ಬೇಲೂರು.ಬೇಲೂರು ಪಟ್ಟಣದ...
