Category : Blog

Your blog category

Blog

ಗೋ ಕಳ್ಳತನ ಕಾರನ್ನು ಬೆನ್ನಟ್ಟಿದ ಹಿಂದೂ ಕಾರ್ಯಕರ್ತರು

Bimba Prakashana
ಚಿಕ್ಕಮಗಳೂರಿನ ಮೂಡಿಗೆರೆ, ಕಳಸದ ನಾನಾ ಭಾಗಗಳಲ್ಲಿ ಮಾರುತಿ ರಿಟ್ಜ್ ಕಾರ್’ನಲ್ಲಿ ನಿರಂತರವಾಗಿ ಗೋಕಳ್ಳತನ ಮಾಡುತ್ತಿದ್ದ ಕಾರನ್ನು ಅನೇಕ ಬಾರಿ ಸಕಲೇಶಪುರ ಹಾಗೂ ಮೂಡಿಗೆರೆ ಭಾಗದ ಗೋರಕ್ಷಕರು ಬೆನ್ನಟ್ಟಿದು ತಪ್ಪಿಸಿಕೊಂಡು ಹೋಗಿದ್ದು ನಿನ್ನೆ ದಿನ ಚಿಕ್ಕಮಗಳೂರಿನ...
Blog

ಹಲ ಸುಲಿಗೆ ಬಳಿ ವಾಹನಕ್ಕೆ ಸಿಲುಕಿ ಅಪ್ಪಚ್ಚಿ ಆದ ಕಾಡು ಪ್ರಾಣಿ

Bimba Prakashana
ಸಕಲೇಶಪುರ ಹಲಸುಲಿಗೆ ಗ್ರಾಮ ಪಂಚಾಯತಿ  ಬಳಿ ಕಾಡು ಪ್ರಾಣಿಯೊಂದು ವಾಹನಕ್ಕೆ ಸಿಲುಕಿ ಅಪ್ಪಚ್ಚಿ ಆಗಿದೆ. ಇಲ್ಲಿನ ಮರದ ಮಿಲ್ಲು ಫ್ಯಾಕ್ಟರಿ ಬಳಿಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಚಿರತೆ ಮರಿಯನ್ನು ಹೋಲುವ ಈ ಪ್ರಾಣಿ...
Blog

ಸುರೇಶಣ್ಣರಿಗೆ ಹುಟ್ಟುಹಬ್ಬದ ಶುಭಾಶಯಗಳು

Bimba Prakashana
ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಜನರೊಂದಿಗೆ ನಿರಂತರವಾಗಿ ಸೇವಾ ಮನೋಭಾವದಿಂದ ಯಾವುದೇ ಭ್ರಷ್ಟಾಚಾರ ತನ್ನ ವ್ಯಾಪ್ತಿಯೊಳಗೆ ಅವಕಾಶ ಕೊಡದೆ ದಕ್ಷವಾಗಿ ಕರ್ತವ್ಯ ಪಾಲನೆ ಮಾಡುತ್ತಿರುವ ಸುರೇಶಣ್ಣನವರಿಗೆ ಈ ದಿನ ಹುಟ್ಟು ಹಬ್ಬದ ಪ್ರಯುಕ್ತ ಶುಭ...
Blog

ಬಿಸ್ಲೆ ಘಾಟ್ ಅಡ್ಡ ಹೊಳೆ ಬಳಿ ಭೂಮಿ ಕುಸಿತ – ತೆರವು

Bimba Prakashana
ಬಿಸ್ಲೆ ಮತ್ತು ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆ ಮಾರ್ಗ  ಬಿಸ್ಲೆ ಘಾಟ್ ಅಡ್ಡ ಹೊಳೆಯ ಮುಂದೆ ತೂಗು ಸೇತುವೆ ಹಿಂದೆ ಭೂಕುಸಿತ ಉಂಟಾಗಿದ್ದು, ರಸ್ತೆಯ ಮೇಲೆ ಮಣ್ಣು ಕುಸಿದು ಬಿದ್ದಿರುತ್ತದೆ. ಆದರೆ ಮಣ್ಣು ರಸ್ತೆಯ ಬದಿಯಲ್ಲಿ...
Blog

ಸಕಲೇಶಪುರದಲ್ಲಿ ಗುರುವಾರ ಬೃಹತ್ ರಕ್ತದಾನ ಶಿಬಿರ

Bimba Prakashana
ಸಕಲೇಶಪುರದಲ್ಲಿ ನಡೆಯಲಿದೆ ಬೃಹತ್ ರಕ್ತದಾನ ಶಿಬಿರ ಸೆಪ್ಟೆಂಬರ್ 4 ಗುರುವಾರ ವಿವಿಧ ಸಂಘಟನೆಗಳ ಆಶ್ರಯದಲ್ಲಿ  ಲಯನ್ಸ್  ಸೇವಾ ಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಗುರುವಾರ ಬೆಳಿಗ್ಗೆ ಗಂಟೆ 10ರಿಂದ ಈ ಕಾರ್ಯಕ್ರಮ ನೆರವೇರಲಿದೆ ಆಸಕ್ತಿಯುಳ್ಳವರು...
Blog

ಬಾಗೆ ಶಾಲೆಯಲ್ಲಿ ಸರಣಿ ಕಳ್ಳತನ

Bimba Prakashana
ಸಕಲೇಶಪುರ ಬಾಗೆ ಸರಕಾರಿ ಶಾಲೆಗೆ ನಿನ್ನೆ ರಾತ್ರಿ ಕಳ್ಳರು ನುಗ್ಗಿದ್ದಾರೆ. ಚಿಲ್ಲರೆ ಕಳ್ಳರ ಹಾವಳಿ ಇದಾಗಿದೆ. ಕಳೆದ ಎರಡು ಮೂರು ಬಾರಿ ಈ ಶಾಲೆಗೆ ಕಳ್ಳರು ನುಗ್ಗಿ ತೊಗರಿ ಬೇಳೆ, ಅಕ್ಕಿ ಕತ್ತಿ, ಎಣ್ಣೆ,...
Blog

ಶುಕ್ರವಾರ ಸಂತೆ ಶಾಲೆಯ ಕ್ರೀಡಾ ಕೂಟದಲ್ಲಿ ಮಕ್ಕಳಿಗೆ ಅವ್ಯವಸ್ಥೆ

Bimba Prakashana
ಸಕಲೇಶಪುರ ಹೆತ್ತೂರು  ಮಕ್ಕಳ ಕ್ರೀಡಾಕೂಟದಲ್ಲಿ ಮೂಲಸೌಕರ್ಯ ಕೊರತೆ ಗ್ರಾಮಸ್ಥರ ಆಕ್ರೋಶ. ಶುಕ್ರವಾರಸಂತೆ ಗ್ರಾಮದ ಶ್ರೀ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಮಕ್ಕಳಿಗೆ ತೀವ್ರ ತೊಂದರೆ ಎದುರಾಗಿದೆ....
Blog

ಸಕಲೇಶಪುರದಲ್ಲಿ ಈಗ ಸುರಕ್ಷಿತ ಹೆರಿಗೆ

Bimba Prakashana
ಸಕಲೇಶಪುರದಲ್ಲಿ ಈಗ ಸುರಕ್ಷಿತ ಹೆರಿಗೆ ಮಾಡಲಾಗುತ್ತಿದೆ. ಈಗಾಗಲೇ ಹಲವಾರು ನಾರ್ಮಲ್ ಡೆಲಿವರಿಯನ್ನು ಈ ಆಸ್ಪತ್ರೆಯಲ್ಲಿ ಮಾಡಲಾಗಿದೆ. ಸಕಲೇಶಪುರದ ಕೇರ್ & ಕ್ಯೂರ್ ಆಸ್ಪತ್ರೆ ಈಗಾಗಲೇ ಹಲವಾರು ನಾರ್ಮಲ್ ಡೆಲಿವರಿ ಮಾಡುವ ಮೂಲಕ ಪ್ರಖ್ಯಾತಿ ಪಡೆದಿದೆ....
Blog

ಬಸ್ ಸೌಲಭ್ಯ ಕಲ್ಪಿಸಿ

Bimba Prakashana
ಸಕಲೇಶಪುರ :- ತಾಲ್ಲೂಕಿನ ಹೆತ್ತೂರು ಹೋಬಳಿಯ ವ್ಯಾಪ್ತಿಯ ಸಾರ್ವಜನಿಕರಿಗೆ ಧರ್ಮಸ್ಥಳ, ಸುಬ್ರಹ್ಮಣ್ಯ ಹೋಗುವ ಭಕ್ತಾಧಿಗಳಿಗೂ ಹಾಗೂ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗುವ ಸಾರ್ವಜನಿಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ  ಅರಕಲಗೂಡುನಿಂದ...
Blog

ಸಕಲೇಶಪುರ ಹಾನು ಬಾಳು ನಿವಾಸಿ ಅಬೂಬಕ್ಕರ್ ನಿಧನ

Bimba Prakashana
ಸಕಲೇಶಪುರ ನಿವಾಸಿ ಅಬೂಬಕ್ಕರ್ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿಧನ ಕಾಲಕ್ಕೆ ಅವರಿಗೆ 52 ವರ್ಷ ವಯಸ್ಸು ಆಗಿತ್ತು. ವಾಲಿಬಾಲ್ ಆಟದಲ್ಲಿ ಪ್ರಸಿದ್ದಿ ಪಡೆದಿದ್ದ ಅಬೂಬಕ್ಕರ್ ರವರು ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದರು. ಅವರು...

This website uses cookies to improve your experience. We'll assume you're ok with this, but you can opt-out if you wish. Accept Read More