Category : Blog

Your blog category

Blog

ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

Bimba Prakashana
ಸಕಲೇಶಪುರ ದಿನಾಂಕ 28.12.2025 ರಂದು ಪಟ್ಟಣದ ಡಾ.ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಇಮೇಜಿನ್ ಸ್ಕೂಲ್ ಆಫ್ ಆರ್ಟ್ ಚಿತ್ರಕಲಾ ಶಾಲೆಯ ವತಿಯಿಂದ  ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಎಲ್ ಕೆ ಜಿ...
Blog

ಹಾಸನ ಎಸ್ ಪಿಯಾಗಿ ಶುಭನ್ವಿತಾ

Bimba Prakashana
ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ವರ್ಗಾವಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಹಾಸನ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಶುಭನ್ವಿತಾ ವರ್ಗಾವಣೆಗೊಂಡು ಬಂದಿದ್ದಾರೆ....
Blog

ನಾಳೆ ಸಕಲೇಶಪುರ ಹಳೆ ಬಸ್ ಸ್ಟಾಂಡ್ ರಸ್ತೆಯಲ್ಲಿ ಸಂಚಾರ ನಿಷೇಧ

Bimba Prakashana
ಸಕಲೇಶಪುರ ನಗರ ಪೊಲೀಸ್ ಠಾಣೆ ವತಿಯಿಂದ ಸಾರ್ವಜನಿಕ ಪ್ರಕಟಣೆ    ‌ದಿನಾಂಕ:01/01/2026 ರಂದು ಸಕಲೇಶಪುರ ನಗರದಲ್ಲಿ  ಪ್ರತಿವರ್ಷದಂತೆ ಭೀಮಾ ಕೋರೆಗಾಂವ್ ವಿಜಯೋತ್ಸವದ ಬೃಹತ್ ಕಾರ್ಯಕ್ರಮ ನಡೆಯುತ್ತಿದ್ದು ಸುಮಾರು 7000-8000 ಜನರು ಸೇರುವ ಸಾಧ್ಯತೆ ಇದ್ದು...
Blog

ಬೆಳಗೋಡು ಬಳಿ ಹುಲ್ಲಿನ ಲಾರಿಗೆ ಬೆಂಕಿ

Bimba Prakashana
ಸಕಲೇಶಪುರ ಬೆಳಗೋಡು ಬಾಗೆ ರಸ್ತೆಯಲ್ಲಿ ಇಂದು ಲಾರಿಗೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ. ಬೆಳಗೋಡು ಕಾಕನಮನೆ ಹತ್ತಿರ ಸಕಲೇಶಪುರದಿಂದ ಬೇಳೂರು ಕಡೆಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ತಾಗಿ ಬೆಂಕಿ ಹತ್ತಿದೆ. ಈ...
Blog

ಹೆತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಉಪನ್ಯಾಸ

Bimba Prakashana
ಸಕಲೇಶಪುರ :-ತಾಲೂಕಿನ ಹೆತ್ತೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ( ಕೆಪಿಎಸ್) ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು  ಏರ್ಪಡಿಸಲಾಗಿತ್ತು. ಪುತ್ತೂರಿನ ವಿವೇಕಾನಂದ ಕಾನೂನು ಮಹಾ ವಿದ್ಯಾಲಯದ ಕಾನೂನು ವಿದ್ಯಾರ್ಥಿ ಶ್ರೀ...
Blog

ಬಸ್ ನಲ್ಲೆ ಉಳಿದು ಹೋಗಿದ್ದ ಮಗು ಮರಳಿ ತಾಯಿಗೆ

Bimba Prakashana
ಧರ್ಮಸ್ಥಳ ಕ್ಷೇತ್ರಕ್ಕೆ ತನ್ನ ತಾಯಿ ಹಾಗೂ ಮನೆಯವರೊಂದಿಗೆ ತೆರಳಿದ್ದ ಬಾಲಕಿಯೊಬ್ಬಳು ಪುನಃ ಮನೆಗೆ ತೆರಳುವಾಗ ಸಕಲೇಶಪುರದ ಬಾಗೆ  ಬಳಿ ತಾಯಿಯಿಂದ ಬೇರ್ಪಟ್ಟು ನಂತರ ಜನರ ಸಹಕಾರದಿಂದ ಪುನಃ ತಾಯಿಯ ಮಡಿಲು ಸೇರಿದ ಘಟನೆ ವರದಿ...
Blog

ನಾನ್ ವೆಜ್ ಪ್ರಿಯರಿಗೆ ವಿಶೇಷ ಆಫ಼ರ್

Bimba Prakashana
ನಾನ್ ವೆಜ್ ಪ್ರಿಯರೇ. 🌹ನಿಮಗಾಗಿ ಹೊಸ ವರ್ಷದ ವಿಶೇಷ ಆಫರ್ 🌹 🔴10 ಕೆ ಜಿ ಕೋಳಿ ಖರೀದಿಗೆ 1 ಕೆ ಜಿ ಕೋಳಿ ಉಚಿತ 🔴5 ಕೆ ಜಿ ಕೋಳಿ ಖರೀದಿಗೆ ಅರ್ಧ...
Blog

ಆನೆಯಿಂದ ಮೃತ್ಯು ಭಯ – ಸಕಲೇಶಪುರದಲ್ಲಿ ಜಾಗ ಖರೀದಿಗೆ ಹಿಂದೇಟು

Bimba Prakashana
ಸಕಲೇಶಪುರದಲ್ಲಿ ಜಾಗ ಖರೀದಿ ಮಾಡುವವರು ಹಣ ಕಳೆದು ಕೊಳ್ಳುತ್ತಿದ್ದಾರೆ ಎಂಬ ಭಯ ಆವರಿಸ ತೊಡಗಿದೆ. ಹಿಂದೆಲ್ಲ ಬೆಂಗಳೂರು ಹಾಗೂ ರಾಜ್ಯದ ಹಲವಾರು ಕಡೆಗಳಿಂದ ಜನರು ಸಕಲೇಶಪುರದಂತಹ ಮಲೆನಾಡಿನಲ್ಲಿ ಜಾಗ ಖರೀದಿ ಮಾಡಲು ಬರುತ್ತಿದ್ದರು. ಆದರೆ...
Blog

ಸಕಲೇಶಪುರ – ಅನಧಿಕೃತ ಅಂಗಡಿ ತೆರವು

Bimba Prakashana
ಸಕಲೇಶಪುರದ ಹಳೆ ಬಸ್ ನಿಲ್ದಾಣ ಬಳಿ ಇಂದು ಬೆಳಿಗ್ಗೆ ನೇ ಜೆಸಿಬಿ ಘರ್ಜನೆ ಮಾಡಿದೆ. ಬಿ.ಎಂ.ರಸ್ತೆ ಹಳೆ ಬಸ್ ನಿಲ್ದಾಣ ಸಮೀಪ ಅನಧಿಕೃತವಾಗಿ ಹಲವಾರು ಅಂಗಡಿಗಳನ್ನು ಹಾಕಲಾಗಿತ್ತು. ಈ  ಬೀದಿ ಬದಿಯ ಅಂಗಡಿಗಳಿಂದಾಗಿ ಹಲವಾರು...
Blog

ಆಲೂರು ತಾಲೂಕು ಪತ್ರಕರ್ತರ ಸಂಘ

Bimba Prakashana
ಆಲೂರು: ತಾಲ್ಲೂಕು ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆದಿಲ್‌ಪಾಷ ಅವಿರೋಧವಾಗಿ ಆಯ್ಕೆಯಾದರು. ಆಲೂರುವಿನ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ, ಉಪಾಧ್ಯಕ್ಷರಾಗಿ ಬಿ. ಎನ್. ನವೀನ್‌ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ  ರುದ್ರಕುಮಾರ್, ಕಾರ್ಯದರ್ಶಿಯಾಗಿ...

This website uses cookies to improve your experience. We'll assume you're ok with this, but you can opt-out if you wish. Accept Read More