ಉಚಿತ ಕಣ್ಣಿನ ತಪಾಸಣಾ ಶಿಬಿರ
ವಾಸನ್ ಕಣ್ಣಿನ ಆಸ್ಪತ್ರೆ – ಹಾಸನ ಶಾಖೆ ಮತ್ತುಕೇರ್-ಎನ್-ಕ್ಯೂರ್ ಹಾಸ್ಪಿಟಲ್, ಸಕಲೇಶಪುರಇವರ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವು ಸಕಲೇಶಪುರದ ಕೇರ್-ಎನ್-ಕ್ಯೂರ್ ಹಾಸ್ಪಿಟಲ್,ಹೊಮ್ಮನಹಳ್ಳಿ ರಸ್ತೆ, ಜ.ಎಂ. ರಸ್ತೆಯಲ್ಲಿ ನಡೆಯಲಿದೆದಿನಾಂಕ: 29-01-2026 (ಗುರುವಾರ) ಬೆಳಿಗ್ಗೆ 10:00...
