Author : Bimba Prakashana

524 Posts - 0 Comments
Blog

ಸೈಬರ್ ಸೆಕ್ಯೂರಿಟಿ ಚಿತ್ರಕಲಾ ಸ್ಪರ್ಧೆ

Bimba Prakashana
ಸೈಬರ್ ಸೆಕ್ಯೂರಿಟಿ ಚಿತ್ರಕಲಾ ಸ್ಪರ್ಧೆ ಪ್ರಥಮ : ಹೆಬ್ರಿ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಪರೀಕ್ಷಿತ್ ಆಚಾರ್ಯ ಪ್ರಥಮ. ಹೆಬ್ರಿ : ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಪದವಿಪೂರ್ವ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿ ಅವಾರ್ನೆಸ್...
Blog

ಆಲೂರುನಲ್ಲಿ ಮಳೆ ಗಾಳಿಯಿಂದ ಆತಂಕ

Bimba Prakashana
ಆಲೂರು: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆ ಹಾಗೂ ಬೀಸುತ್ತಿರುವ ಗಾಳಿಗೆ ರಸ್ತೆ ಬದಿಯ ಮರಗಳು, ಕೊಂಬೆಗಳು ಧರೆಗುರುಳುತ್ತಿದ್ದು, ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ. ತಾಲ್ಲೂಕಿನಲ್ಲಿ ಪ್ರತಿ ಬಾರಿ ರಭಸವಾದ ಮಳೆ, ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ...
Blog

ಸಂಪೂರ್ಣ ಶಿಥಿಲವಾದ ಆಲೂರು ಪಾಳ್ಯ ನಾಡ ಕಚೇರಿ

Bimba Prakashana
ವಿಶೇಷ ವರದಿ : ನವೀನ್ ಬೈರಾಪುರ ಜಿಟಿ ಜಿಟಿ ಮಳೆಗೆ 82 ಹಳ್ಳಿಗಳನ್ನ ಒಳಗೊಂಡಿರುವ ಪಾಳ್ಯ ನಾಡಕಚೇರಿ ಸಂಪೂರ್ಣ ಶಿಥಿಲ ವ್ಯವಸ್ಥೆ   ~ಆಲೂರು: ತಾಲೂಕಿನ ಪಾಳ್ಯ ನಾಡಕಚೇರಿ  ಜಿಟಿ ಜಿಟಿ ಮಳೆಗೆ ಸಂಪೂರ್ಣ...
Blog

ಬಿ ಸಿ ರೋಡ್ ನಲ್ಲಿ ಆಂಬುಲೆನ್ಸ್ ಹೋಗಲು ಬಿಡದೆ ಹುಚ್ಚಾಟ

Bimba Prakashana
ಬಿಸಿಲೆ ಬಸ್ ಅಪಘಾತ ಗಾಯಾಳುಗಳನ್ನು ಸಾಗಿಸುತ್ತಿದ್ದ ಅಂಬುಲನ್ಸ್ ಗೆ ಅಡ್ಡಬಂದು ಹುಚ್ಚಾಟ ಮೆರೆದ ಸ್ಕೂಟಿ ಸವಾರ *ಬಿಸಿಲೆ ಘಾಟ್ ನಲ್ಲಿ ನಡೆದ ಬಸ್ ಅಪಘಾತದಲ್ಲಿ ಸುಮಾರು 20 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದು ಹಲವರನ್ನು...
Blog

ವ್ಯಾನ್ ಅಪಘಾತ – ಓರ್ವ ನಿಧನ

Bimba Prakashana
ಬಿಸಲೇ ಘಾಟಿಯಲ್ಲಿ ನಡೆದ ವ್ಯಾನ್ ಅಪಘಾತ ದಲ್ಲಿ ಓರ್ವ ಮೃತ ಪಟ್ಟಿದ್ದಾರೆ ಸಕಲೇಶಪುರ ತಾಲೂಕಿನ ವನಗೂರಿನ ವರ ಮತ್ತು ಸುಬ್ರಹ್ಮಣ್ಯ ದ ಏನೇ ಕಲ್ಲು ಗ್ರಾಮದ ವಧುವಿನ ಜೊತೆ ಆದಿ ಸುಬ್ರಮಣ್ಯದಲ್ಲಿ ವಿವಾಹ ನಿಗದಿಯಾಗಿತ್ತು....
Blog

30 ಜನರಿದ್ದ ವ್ಯಾನ್ ಪಲ್ಟಿ

Bimba Prakashana
ವನಗೂರಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ಹೊರಟಿದ್ದ 30 ಜನರಿದ್ದ ಮದುವೆ ವ್ಯಾನ್  ಬಿಸ್ಲೆ ಗಡಿಯಿಂದ ಸ್ವಲ್ಪ ಹಿಂದಿನ ತಿರುವಲ್ಲಿ ಉರುಳಿ ಬಿದ್ದಿದೆ. ಸುಮಾರು 20 ಅಡಿ ಎತ್ತರದಿಂದ ಈ ವ್ಯಾನ್ ಮಗುಚಿ ಬಿದ್ದಿದ್ದು 4 ಜನರಿಗೆ...
Blog

ಬೆಟ್ಟದ ಭೈರವೇಶ್ವರ ದೇವಾಲಯದ ರಕ್ಷಣೆಗೆ ಕ್ರಮ ಕೈ ಗೊಳ್ಳಿ

Bimba Prakashana
ಸಕಲೇಶಪುರ ತಾಲ್ಲೂಕಿನ ಭಕ್ತಿಯ ಮಹಾಸ್ಥಾನವಾದ ಬೆಟ್ಟದ ಭೈರವೇಶ್ವರ ದೇವಾಲಯ ಮತ್ತು ಅದರ ಬಳಿಯ ಐತಿಹಾಸಿಕ ಚೌಡಿಗುಡಿ ರಕ್ಷಣೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಮನವಿ ಸಲ್ಲಿಸಿದೆ. ಇತ್ತೀಚೆಗೆ ಯಾರೋ...
Blog

ಹಶ್ಮತ್ ನಿಧನ

Bimba Prakashana
ಸಕಲೇಶಪುರ ಕುಶಾಲನಗರ ನಿವಾಸಿ ಆರೋಗ್ಯ ಮೆಡಿಕಲ್ ಮಾಲೀಕ ಜಾಬೀರ್ ರವರ ತಂದೆ ಹಶ್ಮತ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ನಿಧನ ಕಾಲಕ್ಕೆ ಅವರಿಗೆ 80 ವರ್ಷ ವಯಸ್ಸು ಆಗಿತ್ತು. ಮರದ ವ್ಯವಹಾರ ಮಾಡುತ್ತಿದ್ದ ಅವರು ಹಲವಾರು...
Blog

ಅಪಾಯಕಾರಿ ವಿದ್ಯುತ್ ಕಂಬ

Bimba Prakashana
ಸಕಲೇಶಪುರ ಬೆಳಗೋಡು ಬಾಗೆ ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬವು ತುಂಬಾ ಮಳೆ ಹಾಗೂ ಗಾಳಿಯ ಒತ್ತಡದಿಂದ ಮುರಿದು ರಸ್ತೆಯ ಪಕ್ಕಕ್ಕೆ ವಾಲಿಕೊಂಡು ಸದ್ಯದಲ್ಲೇ ಮುರಿದು ಬೀಳುವ ಪರಿಸ್ಥಿತಿಯಲ್ಲಿದೆ. ಈ ವಿಚಾರದ ಬಗ್ಗೆ ಈಗಾಗಲೇ ವಿದ್ಯುತ್...
Blog

ಬ್ಯಾಕರವಳ್ಳಿ ಗ್ರಾಮದಲ್ಲಿ ಕುಸಿದು ಬಿದ್ದ ಮನೆ

Bimba Prakashana
ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಯೊಂದು ಮಳೆಗೆ ಬಿದ್ದು ಹೋಗಿದೆ. ಸುಳ್ಳಕ್ಕಿ ಬ್ಯಾಡರ ಜಗ್ಲಿಯ ಲೋಕೇಶ್ ಅವರ ಮನೆ ಅಕಾಲಿಕ ಮಳೆಗೆ ಸಂಪೂರ್ಣ ಕುಸಿತಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ...

This website uses cookies to improve your experience. We'll assume you're ok with this, but you can opt-out if you wish. Accept Read More