ವರದಿ ರಾಣಿ ಪ್ರಸನ್ನ ಸಕಲೇಶಪುರ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್. ನಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ನಡೆಯಿತು ಸಕಲೇಶಪುರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ...
ಸಕಲೇಶಪುರದಲ್ಲಿ ಮಲೆನಾಡ ರಕ್ಷಣ ಸೇನೆ ಹಾಗೂ ಅನಧಿಕೃತ ಬೋರ್ಡ್ ಅಳವಡಿಕೆ ನಡುವಿನ ಜಿದ್ದಾ ಜಿದ್ದಿ ಮುಂದುವರೆದಿದೆ. ಬೋರ್ಡನ್ನು ತೆರವುಗೊಳಿಸುವುದಾಗಿ ತಿಳಿಸಿ 10 ದಿನಗಳು ಕಳೆದರೂ ಬೋರ್ಡ್ ತೆರವು ದಲ್ಲಿ ಗೊಳಿಸದೆ ಇರುವುದರಿಂದ ಇಂದು ಪುರಸಭಾ...
ಆಲೂರುನಲ್ಲಿ ನಡೆದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಸ.ಹಿ.ಪ್ರಾ ಶಾಲೆ,ಹರಿಹಳ್ಳಿ ಯ ವಿದ್ಯಾರ್ಥಿ ಸಾನಿಕ ಉದ್ದಜಿಗಿತ ಹಾಗೂ ತಟ್ಟೆ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಶಾಲಾ...
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ರಾಯರ ಕೊಪ್ಪಲು ಮತ್ತು ಆಲೂರು ತಾಲೂಕು ರೆಡ್ ಕ್ರಾಸ್ ಘಟಕ ಇವರ ಸಹಯೋಗದಲ್ಲಿ ದಿನಾಂಕ 23/9/2024 ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ರಾಯರ ಕೊಪ್ಪಲಿನ ಸರ್ಕಾರಿ ಪ್ರಾಥಮಿಕ...
ಆಲೂರು: ಸತ್ ಚಿಂತನೆ, ಸತ್ ಕಾರ್ಯಗಳ ಮೂಲಕ ಭಗವಂತ ನೀಡಿರುವ ಮಾನವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು. ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದಲ್ಲಿರುವ...
ಆಲೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಡ್ಲೂರು ಕೂಡಿಗೆ ತಿರುವಿನಲ್ಲಿ ಸಂಭವಿಸಿದೆ. ಕಾಡುಮನೆ ಗ್ರಾಮದ ನಿವಾಸಿಗಳಾದ ಶಾಂತಪ್ಪ ಹಾಗೂ ರಾಜು ಗಾಯಗೊಂಡು ಆಸ್ಪತ್ರೆಗೆ...
ಪ್ರೌಢಶಾಲಾ ವಿಭಾಗದ ಹಾಸನ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಶಾಂತಿಗ್ರಾಮ ವಿದ್ಯಾರ್ಥಿಗಳು ಬಾಲಕರ ಸಮಗ್ರ ಪ್ರಶಸ್ತಿ,ಬಾಲಕೀಯರ ಸಮಗ್ರ ಪ್ರಶಸ್ತಿ ಹಾಗೂ ಬಾಲಕೀಯರ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆಯುವುದರ ಮೂಲಕ ಶಾಲೆಗೆ ಕೀರ್ತಿ...
ವರದಿ ರಾಣಿ ಪ್ರಸನ್ನ ಚಿನ್ನಹಳ್ಳಿ ಗ್ರಾಮದ ರಸ್ತೆ ಹಾಗು ಬಾಳುಪೇಟೆ ರಸ್ತೆಯ ಅವ್ಯವಸ್ಥೆ ಸಕಲೇಶಪುರ ತಾಲೂಕು ಹಾಗು ಆಲೂರು ತಾಲ್ಲೂಕು ಎರಡು ತಾಲ್ಲೂಕನ್ನು ಕೂಡಿಸುವ ಈ ಚಿನ್ನಹಳ್ಳಿ ಗ್ರಾಮದ ರಸ್ತೆ ಅವ್ಯವಸ್ಥೆ ಹೇಳ ತೀರದು....
ವರದಿ ರಾಣಿ ಪ್ರಸನ್ನ ಸಕಲೇಶಪುರದಲ್ಲಿ ಅದ್ದೂರಿಯಾಗಿ ನಡೆದ ಕನ್ನಡ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ. ಯಾಕಾಗಿ ಸಂಭ್ರಮ ?ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಿ 50 ವರ್ಷ ಪೂರ್ಣಗೊಂಡ ಸವಿ ನೆನಪಿಗಾಗಿ...
This website uses cookies to improve your experience. We'll assume you're ok with this, but you can opt-out if you wish. AcceptRead More