ಮಳಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೊಲ್ಲಹಳ್ಳಿಯ ಸತೀಶ ಶೆಟ್ರ ತಾಯಿ..ಹಾಗೂ,, ಕಾಡುಗದ್ದೆ ಪ್ರಕಾಶ ಶೆಟ್ರ ಅತ್ತೆ.. ಶ್ರೀಮತಿ ಪುಷ್ಪಾವತಿ (ಕೊಲ್ಲಹಳ್ಳಿ ದಿವಂಗತ ರಾಜುಶೆಟ್ರ ಧರ್ಮಪತ್ನಿ) ಇಂದು ನಿಧನರಾದರು. ಮೃತರು ಮಕ್ಕಳು,ಮೊಮ್ಮಕ್ಕಳು, ಕುಟುಂಬದ ಅಪಾರ...
ಇಂದು ಬೆಳಿಗ್ಗೆ ಸಕಲೇಶಪುರದಲ್ಲಿ ಮಲೆನಾಡು ರಕ್ಷಣ ಸೇನೆಯ ಕಾರ್ಯಕರ್ತರು 1 ರೂ ನಲ್ಲಿ ಟೀ ನೀಡುವ ಮೂಲಕ ಒಂದು ವಿನೂತನ ಪ್ರತಿಭಟನೆ ಹಮ್ಮಿ ಕೊಂಡಿದ್ದರು. ಸಕಲೇಶಪುರದ ಹೇಮಾವತಿ ನದಿಯ ಬಳಿ ಉದ್ಯಮಿಯೋರ್ವರು ಸರಕಾರಿ ಜಾಗವನ್ನು...
ಸಕಲೇಶಪುರ ತಾಲೂಕು ಕೆಂಪು ಹೊಳೆಯ ಬಳಿ ಕಾರುಗಳೆರಡರ ಮಧ್ಯೆ ಅಪಘಾತ ನಡೆದ ಘಟನೆ ವರದಿ ಆಗಿದೆ. ಫೋರ್ಡ್ ಫಿಗೋ ಹಾಗೂ ಟೊಯೋಟಾ ಇಟಿಯೋಸ್ ಕಾರುಗಳ ಮಧ್ಯೆ ಅಪಘಾತ ನಡೆದಿದೆ. ಈ ಕಾರುಗಳಲ್ಲಿದ್ದ ಪ್ರಯಾಣಿಕರು ಗಂಭೀರ...
50 ಕೆ.ಜಿ ಅಷ್ಟು ಗೋಮಾಂಸ ವಶಕ್ಕೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲು.. ಸಕಲೇಶಪುರ – ಕುಶಾಲನಗರ ಬಡಾವಣೆಯಲ್ಲಿನ ಮನೆಯೊಂದರಲ್ಲಿ ಹಸುವೊಂದನ್ನು ಕಟಾವು ಮಾಡಿ ಮಾಂಸ ಮಾರಾಟ ಮಾಡುತ್ತಿದ್ದಾಗ ನಗರ ಠಾಣೆಯ ವೃತ್ತ ನಿರೀಕ್ಷಕರು ದಾಳಿ...
ಸಕಲೇಶಪುರ ತಾಲೂಕು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯ ಗೌರವ ಪಡೆದ ರೋಟರಿ ಆಂಗ್ಲ ಶಾಲೆಯ ಪುಷ್ಪಾ ಪೊನ್ನಪ್ಪ ಮತ್ತು ವಿವೇಕ ಆಂಗ್ಲ ಶಾಲೆಯ ಶಂಶುನ್ನಿಸಾ ರವರನ್ನು ಸನ್ಮಾನ ಮಾಡಿ ಗೌರವಿಸಲಾಯಿತು....
ಸಕಲೇಶಪುರ : ಸರ್ವಪಲ್ಲಿ ರಾಧಕೃಷ್ಣನ್ ಜನ್ಮದಿನ ಮತ್ತು ಶಿಕ್ಷಕರ ದಿನಾಚರಣೆಯನ್ನು ಪಟ್ಟಣದ ಗುರುವೇಗೌಡರ ಕಲ್ಯಾಣ ಮಂಟಪದಲ್ಲಿ ಆಚರಣೆ ಮಾಡಲಾಯಿತು. ಶಾಸಕರಾದ ಸಿಮೆಂಟ್ ಮಂಜು ಕಾರ್ಯಕ್ರಮ ಉಧ್ಘಾಟಿಸಿ ಶುಭಕೋರಿದರು.ಮಾಜಿ ಶಾಸಕರಾದ ಹೆಚ್.ಎಮ್ ವಿಶ್ವನಾಥ್, ಬಿ.ಆರ್ ಗುರುದೇವ್,ಉಪ...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ಕ್ಕೆ ಸಕಲೇಶಪುರ ತಾಲ್ಲೂಕಿನ ಬೈಕೆರೆ ದೊಡ್ಡನಗರದ ಪಂಪ್ ಹೌಸ್ನಲ್ಲಿ ಚಾಲನೆ ನೀಡಿದರು ಕೋಲಾರ, ಚಿಕ್ಕ ಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ,...
*ಗೌರಿ ಹಾಗು ಗಣೇಶ ಹಬ್ಬದ ಶುಭಾಶಯಗಳು* ಗಣೇಶನು ಎಲ್ಲಾ ವಿಘ್ನಗಳನ್ನು ಕಳೆದು ಎಲ್ಲಾ ಗ್ರಾಹಕರಿಗೂ ಹಾಗು ಸಕಲೇಶಪುರ ಜನತೆಗೂ ಸನ್ಮಂಗಳನ್ನುಂಟು ಮಾಡಲಿ ಎಂದು ಶುಭ ಕೋರುವವರೂ. *ಕಟ್ಟೆಗದ್ದೆ ನಾಗರಾಜ್* ಬಿಜೆಪಿ ಯುವ ಮುಖಂಡರು ಮತ್ತು...
ಸಕಲೇಶಪುರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಪಶ್ಚಿಮಘಟ್ಟ ಉಳಿಸಿ ಹೋರಾಟ ಸಮಿತಿ ಸಭೆಯಲ್ಲಿ ದಲಿತರಿಗೆ ಮಾತನಾಡಲು ಅವಕಾಶ ನೀಡದೆ ತಾರತಮ್ಯ ಮಾಡಿದ್ದು ಇದು ಬಡವರಿಗಾಗಿ ಮಾಡಿದ ಸಭೆಯೊ ಅಥವಾ ಮೇಲ್ವರ್ಗದ ಹಿತ ಚಿಂತನ ಸಭೆಯೋ ಎಂದು...