ದಿಶಾ ಹೆಚ್ ರೈ ಗೆ ಎಂ ಎಸ್ ಸಿ ಗಣಿತದಲ್ಲಿ ಚಿನ್ನದ ಪದಕ
ಎಂ,ಎಸ್,ಸಿ,ಗಣಿತದಲ್ಲಿ ಚಿನ್ನದ ಪದಕ ಪ್ರಶಸ್ತಿಗೆ ಭಾಜನಳಾದ ದಿಶಾ,ಹೆಚ್,ರೈ ಗೆ ಗೌರವಾಭಿನಂದನೆ. ಸಕಲೇಶಪುರ ತಾಲೂಕು ಜಮ್ಮನಹಳ್ಳಿಯ ಸರ್ಕಾರಿ ಶಾಲಾ ಶಿಕ್ಷಕರಾದ ಹರೀಶ್ ರೈ ಹಾಗೂ ಮಂಜುಳಾ ದಂಪತಿಯ ಸುಪುತ್ರಿ ದಿಶಾ ಹೆಚ್ ರೈ ಅವರುಕೇಂದ್ರೀಯ ವಿಶ್ವವಿದ್ಯಾಲಯ...
