Author : Bimba Prakashana

693 Posts - 0 Comments
Blog

ಕರ್ತವ್ಯದ ಒತ್ತಡಕ್ಕೆ ಕುಸಿದ ಮುಖ್ಯ ಶಿಕ್ಷಕಿ

Bimba Prakashana
🔴ಕರ್ತವ್ಯದ ಒತ್ತಡಕ್ಕೆ ಕುಸಿದ ಮುಖ್ಯಶಿಕ್ಷಕಿ; ಬಿಎಲ್‌ಒ ನೇಮಕಾತಿ ನಿಯಮದ ಬಗ್ಗೆ ಪ್ರಶ್ನೆ ವರದಿ : ಅರುಣ್ ಸಿಂಗ್ ರಾಜಪೂತ್ ಬೇಲೂರು, ಜುಲೈ 6: ಬೇಲೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ...
Blog

ಸಕಲೇಶಪುರದಲ್ಲಿ ತಡೆ ಗೋಡೆ ಕುಸಿತ ಮನೆಗಳಿಗೆ ಹಾನಿ

Bimba Prakashana
ಸಕಲೇಶಪುರ  ಅರೇಹಳ್ಳಿ ಬೀದಿಯ ಡಾಲರ್ಸ್ ಕಾಲೋನಿಯಲ್ಲಿ ತಡೆ ಗೋಡೆ ಕುಸಿದು ಎರಡು ಮನೆಗಳಿಗೆ ತೀವ್ರವಾಗಿ ಹಾನಿ ಆದ ಘಟನೆ ನಡೆದಿದೆ. ಅಬ್ದುಲ್ ಮುನಾಫ್ ರಿಗೆ ಸೇರಿದ ಎರಡು ಮನೆಗಳ ಮೇಲೆ ಸುಮಾರು 25 ಅಡಿ...
Blog

ಮಾಗೇರಿಯ ಸಂದೇಶ್ ನಿಧನ

Bimba Prakashana
ಸಕಲೇಶಪುರ ತಾಲೂಕು ಯಶಳೂರು ಹೋಬಳಿ ಮಾಗೇರಿ ಗ್ರಾಮದ ಶಮಂತ್ ಕುಮಾರ್ ಎಂ ಬಿ ರವರ ಅಣ್ಣ ಸಂದೇಶ್ ಎಂ ಬಿ ರವರು ಇಂದು ಅಕಾಲಿಕ ಮರಣ ಹೊಂದಿರುತ್ತಾರೆ. ಚಂಗಡಹಳ್ಳಿ ಮೆಡಿಕಲ್ ಶಾಪ್ ಹೊಂದಿದ್ದ ಅವರು...
Blog

ಆಲೂರು ಯುವಕ ಕರಡಿ ಬೆಟ್ಟ ರಸ್ತೆಯಲ್ಲಿ ಮೃತ್ಯು

Bimba Prakashana
-ಆಲೂರು ತಾಲೂಕು, ಕೆ ಹೊಸಕೋಟೆ ಹೋಬಳಿಗೆ ಸೇರಿರುವ ಹೊಸಳ್ಳಿ ಗ್ರಾಮದ ನಾಗರಾಜ್ ಅವರ ಮಗ ದೀಕ್ಷಿತ್ ಕರಡಿಬೆಟ್ಟ ರಸ್ತೆ ಯಲ್ಲಿ ಬೈಕ್ ಅಪಘಾತದಿಂದ ಸಾವಿಗೀಡಾಗಿದ್ದಾನೆ. ರಾತ್ರಿ ಪ್ರಯಾಣ ಮಾಡುವಾಗ ಮಳೆ ಮತ್ತು ಗಾಳಿಯ ರಭಸಕ್ಕೆ...
Blog

ಆಲೂರುನಲ್ಲಿ ಸನ್ಮಾನ ಕಾರ್ಯಕ್ರಮ

Bimba Prakashana
ಆಲೂರು. ಕಲ್ ವೀರ್ ಅನುದಾನಿತ  ಪ್ರೌಢಶಾಲೆಯಲ್ಲಿ  29 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶಿಕ್ಷಕ ವಾಸುದೇವ ರವರಿಗೆ ಸನ್ಮಾನ ಹಾಗೂ ಬಿಳ್ಕೊಡುಗೆ ಸಮಾರಂಭ  ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶಾಸಕ  ಸಿಮೆಂಟ್ ಮಂಜು...
Blog

ಆಲೂರುನಲ್ಲಿ ಪುನೀತ್ ಕೆರೆ ಹಳ್ಳಿ ಬಂಧನ

Bimba Prakashana
ಆಲೂರು : ಮುಸ್ಲಿಂ ಧರ್ಮಗುರುಗಳಿಗೆ ಅವಮಾನಆರೋಪದ ಮೇಲೆ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ರವರನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಶುಕ್ರವಾರ ಬೆಳಿಗ್ಗೆ ಆಲೂರು ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಕಳೆದ ಕೆಲ ದಿನಗಳ...
Blog

ಗ್ರಾಮೀಣ ಭಾಗದ ಬಸ್ ಸಮಸ್ಯೆ ಪರಿಹಾರಕ್ಕೆ ಹೆಚ್ ಡಿ ಕುಮಾರ ಸ್ವಾಮಿ ಸ್ಪಂದನೆ

Bimba Prakashana
🔴ಗ್ರಾಮೀಣ ಭಾಗದ ಸಾರಿಗೆ ಸಮಸ್ಯೆ ಪರಿಹಾರಕ್ಕೆ ಸಂಸದ ಹೆಚ್.ಡಿ. ಕುಮಾರಸ್ವಾಮಿ ಸ್ಪಂದನೆ 🔴ಬೆಂಗಳೂರು–ಮಂಗಳೂರು ಮಾರ್ಗದಲ್ಲಿ ನೂತನ ಕೆಎಸ್‌ಆರ್‌ಟಿಸಿ ಬಸ್ ಸೇವೆಗೆ ಒತ್ತಾಯ ಸಕಲೇಶಪುರ :- ಗ್ರಾಮೀಣ ಭಾಗದ ಜನರ ಬಹುದಿನಗಳ ಸಾರಿಗೆ ಸಮಸ್ಯೆಗೆ ಸ್ಪಂದಿಸಿರುವ...
Blog

ಐ ಹಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ

Bimba Prakashana
****ನಾಗೇಶ್ ಎಂ ಎಚ್ ಮಾಗೇರಿ ‘🔴ಸಮಾಜ ಕಲ್ಯಾಣ ಇಲಾಖೆಗೆ ಶೀಘ್ರ ಸಚಿವರ ನೇಮಕ ಮಾಡಿ’ – ಶಾಸಕ ಸಿಮೆಂಟ್ ಮಂಜು. 🔴ಸಚಿವರಿಲ್ಲದೆ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆ; 🔴ಐಹಳ್ಳಿಯಲ್ಲಿ ₹50 ಲಕ್ಷ ರಸ್ತೆ ಕಾಮಗಾರಿಗೆ ಶಾಸಕ...
Blog

ಚನ್ನ ಕೇಶವ ಸ್ವಾಮಿ ಮೇಲಾಣೆ – ಅಡ್ಡಮತದಾನ ಮಾಡಿಲ್ಲ

Bimba Prakashana
ಶ್ರೀ ಚನ್ನಕೇಶವ ಸ್ವಾಮಿ ಮೇಲಾಣೆ ಅಡ್ಡ ಮತದಾನ ಮಾಡಿಲ್ಲ: ಬೇಲೂರು ಶಾಸಕ ಎಚ್.ಕೆ. ಸುರೇಶ್ ಹಾಸನ ಜಿಲ್ಲೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಅಡ್ಡ ಮತದಾನ ಆರೋಪಗಳಿಗೆ ತೆರೆ ಎಳೆಯುವ ಪ್ರಯತ್ನವಾಗಿ ಬೇಲೂರು ಕ್ಷೇತ್ರದ...
Blog

ಮತದಾರರ ಪಟ್ಟಿ ಪರಿಷ್ಕರಣೆಗೆ ಚಾಲನೆ ನೀಡಿದ ಮಾಜಿ ಸಚಿವರು

Bimba Prakashana
🔴ಮತದಾರರ ಪಟ್ಟಿ ಪರಿಷ್ಕರಣೆ ಪ್ರಜಾಪ್ರಭುತ್ವದ ಬಲವಾದ ಅಡಿಪಾಯ: ಹೆಚ್.ಕೆ. ಕುಮಾರಸ್ವಾಮಿ 🔴ಆಲೂರು ಕ್ಷೇತ್ರದಲ್ಲಿ SIR ಅಭಿಯಾನಕ್ಕೆ ಚಾಲನೆ; ಮನೆ-ಮನೆ ಸಮೀಕ್ಷೆಗೆ ಸಾರ್ವಜನಿಕರ ಸಹಕಾರಕ್ಕೆ ಮನವಿ ಆಲೂರು :- ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾದ ಚುನಾವಣೆಗಳ...

This website uses cookies to improve your experience. We'll assume you're ok with this, but you can opt-out if you wish. Accept Read More