ಅಂತರ್ ರಾಷ್ಟೀಯ ಕಾಫಿ ದಿನಾಚರಣೆಗೆ ಅಭಿಪ್ರಾಯ ಸಂಗ್ರಹ
🔴12ನೇ ಅಂತರಾಷ್ಟ್ರೀಯ ಕಾಫಿ ದಿನಾಚರಣೆಗೆ ಸಲಹೆ–ಅಭಿಪ್ರಾಯ ಸಂಗ್ರಹ ಸಕಲೇಶಪುರ: ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷರಾದ ಶ್ರೀ ಮಂಜುನಾಥ ಶೆಟ್ಟಿ ಅವರು ಸಕಲೇಶಪುರದ ಎಚ್‌ಡಿಪಿಎ ಸಭಾಂಗಣದಲ್ಲಿ ನಡೆದ ವುಮೆನ್ಸ್ ಕಾಫಿ ಪ್ರಮೋಷನ್ ಕೌನ್ಸಿಲ್ ಸಭೆಯಲ್ಲಿ...
