Month : November 2025

Blog

ಸೋರುತ್ತಿದೆ ನೀರಿನ ಟ್ಯಾಂಕ್

Bimba Prakashana
ಜಲಜೀವನ್ ಮಿಷನ್ ನ (ಜೆಜೆಎಂ)ಕಾಮಗಾರಿ ಗುಣಮಟ್ಟದ ಬಗ್ಗೆ  ಈಗಾಗಲೇ ಹಲವಾರು ಸಂಶಯಗಳು ಎದ್ದಿದೆ. ಇದಕ್ಕೆ ಸಾಕ್ಷಿ ಎಂಬoತೆ ನಲ್ಲುಲ್ಲಿ ಬಳಿ  ರೂ 43 ಲಕ್ಷದಲ್ಲಿ ನಿರ್ಮಾಣ ಕುಡಿಯುವ ನೀರಿನ ಟ್ಯಾಂಕ್ ಒಂದು ವರ್ಷದಿಂದ ಸೋರ...
Blog

ಹಾನು ಬಾಳು ಬಳಿ ಅಕ್ರಮ ಮರ ವಶಕ್ಕೆ

Bimba Prakashana
ಸಕಲೇಶಪುರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಂದು ಲೋಡ್ ಕಾಡು ಜಾತಿಯ ಸೌದೆ ಹಾಗೂ ವಾಹನವನ್ನು ನಿನ್ನೆ ರಾತ್ರಿ ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಹಾನು ಬಾಳುವಿನ ಹಿರಿಮಂದೆ ಬಳಿ ಲಾರಿಯಲ್ಲಿ ಪರವಾನಗಿ ಇಲ್ಲದೆ ಸೌದೆ ಕೊಂಡೊಯುತ್ತಿದ್ದಾಗ...
Blog

ಅಂಗನವಾಡಿಗೆ ಭೂಮಿ ಪೂಜೆ

Bimba Prakashana
ಸಕಲೇಶಪುರ ತಾಲ್ಲೂಕು ಬಿರಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಅಂಗನವಾಡಿ ನಿರ್ಮಾಣ ಕಾಮಗಾರಿಗೆ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ  ಸಿಮೆಂಟ್ ಮಂಜು ರವರು ಭೂಮಿ ಪೂಜೆ ನೆರವೇರಿಸಿದರು....
Blog

ಅಕ್ರಮ ಮರ ವಶಕ್ಕೆ ಪಡೆದ ಅರಣ್ಯ ಇಲಾಖೆ

Bimba Prakashana
ರಾತ್ರಿ ಗಸ್ತು ತಿರುಗುವ ವೇಳೆ ಆನೆಮಹಲ್ ನ ಬೆಂಗಳೂರು-ಮಂಗಳೂರು NH-75 ರಸ್ತೆಯಲ್ಲಿ ಗಾಡಿ ನಂ – KA-12 C 3545 ಅಕ್ರಮವಾಗಿ ಸಾಗಾಟವಾಗುತ್ತಿದ್ದ ಒಂದು ಲೋಡ್ ಕಾಡು ಜಾತಿಯ ಬಿಲೇಟ್ಸ್ ಅನ್ನು ದಾಳಿ ನಡೆಸಿ...
Blog

6800 ಹೆಕ್ಟೇರ್ ಭತ್ತದ ಬೆಳೆ

Bimba Prakashana
ಸಕಲೇಶಪುರ ತಾಲೂಕುನಲ್ಲಿಈ ಮಳೆಗಾಲದಲ್ಲಿ 6800 ಹೆಕ್ತೇರ್ ಭತ್ತದ ಬೆಳೆ ಬೆಳೆಯಲಾಗಿದೆ ಎಂದು ತಿಳಿದು ಬಂದಿದೆ. ಮಲೆನಾಡ ಮಡಿಲಲ್ಲಿ ಇಂದಿನ ದಿನಗಳಲ್ಲಿ ಆನೆಗಳ ಸದ್ದು ಜೋರಾಗಿ ಕೇಳಿ ಬರ ತೊಡಗಿದೆ. ಈ ಆತಂಕಕಾರಿ ಸದ್ದುಗಳ ಮಧ್ಯೆಯೇ...
Blog

ಹುಟ್ಟುಹಬ್ಬದ ಶುಭಾಶಯಗಳು

Bimba Prakashana
ಉತ್ತಮ ಗೃಹಿಣಿ ಆಗುವ ಜೊತೆಗೆ ಸಾಮಾಜಿಕ ಬದುಕಿನಲ್ಲೂ ಅಪಾರ ಸಾಧನೆ ಮಾಡಿ ರಾಜಕೀಯ ರಂಗದಲ್ಲಿ ಕೂಡ ಸೇವಾ ರೂಪದಲ್ಲಿ ನೂರಾರು, ಸಾವಿರಾರು ಮಂದಿಯ ಕಣ್ಣೀರು ಒರೆಸಿದ ಮಾತೃ ರೂಪಿ ಚಂಚಲ ಕುಮಾರ ಸ್ವಾಮಿಯವರಿಗೆ ಹುಟ್ಟುಹಬ್ಬದ...
Blog

ಜಮ್ಮನ ಹಳ್ಳಿ ಬಾಳ್ಳುಪೇಟೆ ರಸ್ತೆಯಲ್ಲಿ ಅವಸ್ಥೆ

Bimba Prakashana
ಸಕಲೇಶಪುರದ ಜಮ್ಮನ ಹಳ್ಳಿಯಿಂದ ಬಾಳ್ಳುಪೇಟೆವರೆಗಿನ ರಸ್ತೆ ಸಂಪೂರ್ಣ ಹದ ಗೆಟ್ಟಿದೆ. ಯಾವ ಮಟ್ಟಕ್ಕೆ ಹದಗೆಟ್ಟಿದೆ ಎಂದರೆ ಈ ರಸ್ತೆಯಲ್ಲಿ ಸಂಚಾರ ಮಾಡಲು ಕೂಡಾ ಸಮಸ್ಯೆ ಉಂಟಾಗಿದೆ. ಈಗಾಗಲೇ ಹಲವಾರು ಬೈಕ್ ಸವಾರರು ಈ ರಸ್ತೆಯಲ್ಲಿ...
Blog

ಗಾಂಜಾ ಮಾರಾಟ – ಇಬ್ಬರ ಬಂಧನ

Bimba Prakashana
ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ APMC ಬಳಿ ಅಸ್ಸಾಂ ಮೂಲದ ಕಾರ್ಮಿಕರಾದ ಅಮ್ಜದ್ ಅಲಿ ಮತ್ತು ಇದ್ರೀಸ್ ಅಲಿ ( ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿಯ ಬೆಟ್ಟದಮನೆಯ ಎಸ್ಟೇಟ್ ಒಂದರಲ್ಲಿ ಕೆಲಸ) ಇವರುಗಳು...
Blog

ಹೈನುಗಾರಿಕೆಯಿಂದ ಸ್ವಾವಲಂಬನೆ ಬದುಕು

Bimba Prakashana
ಹೈನುಗಾರಿಕೆಯಿಂದ ಮಹಿಳೆಯರಿಗೆ ಸ್ವಾವಲಂಬನೆಯ ಬದುಕು – ಶಾಸಕ ಸಿಮೆಂಟ್ ಮಂಜುನಾಥ್. ಸಕಲೇಶಪುರ:- ಹೈನುಗಾರಿಕೆ ಗ್ರಾಮೀಣ ಮಹಿಳೆಯರ ಸ್ವಾವಲಂಬನೆಯ ಬದುಕು ಕಟ್ಟಿಕೊಡುವುದಲ್ಲದೆ ಆರ್ಥಿಕ ಮನ್ನುಡಿಗೆ ಸಹಕಾರಿಯಾಗಲಿದೆ.ರೈತ ಎಂದು ಕೂಡ ಮೋಸ ಮಾಡುವುದಿಲ್ಲ ಆದರೆ ರೈತನಿಗೆ ಮೋಸ...
Blog

ಲಕ್ಕುಂದ ಗ್ರಾಮದಲ್ಲಿ ಕಾರ್ತಿಕೋತ್ಸವ

Bimba Prakashana
ಲಕ್ಕುಂದ ಗ್ರಾಮದಲ್ಲಿ ಸುಗ್ಗಿ ದೇವಿರಮ್ಮ  ದೇವಿಗೆ ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಉನ್ನತ ಹುದ್ದೆಯಲ್ಲಿ ಇರುವ ಎಲ್. ಎಸ್. ರಮೇಶ್  ತಹಸೀಲ್ದಾರ್ ಜಿಲ್ಲಾಧಿಕಾರಿಗಳ  ಕಚೇರಿ ಹಾಸನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅವರಿಗೆ...

This website uses cookies to improve your experience. We'll assume you're ok with this, but you can opt-out if you wish. Accept Read More