Author : Bimba Prakashana

336 Posts - 0 Comments
Blog

ಬೇಲೂರು ಪುರಸಭೆಯಲ್ಲಿ ತುರ್ತು ಸಭೆ

Bimba Prakashana
ನಾಲ್ಕು ತಿಂಗಳು ಮುಂಚಿತವಾಗಿ ಆಡಳಿತ ಮೊಟಕುಗೊಳಿಸುವುದು ಸರಿಯಲ್ಲ: ಬಿ. ಗಿರೀಶ್” ವರದಿ ಅರುಣ್ ರಾಜಪುತ್ ಬೇಲೂರು: ನಿಯಮದ ಪ್ರಕಾರ ಬೇಲೂರು ಪುರಸಭೆಯ ಆಡಳಿತಾವಧಿ ಐದು ವರ್ಷವಾಗಿದ್ದು, ಇನ್ನೂ ನಾಲ್ಕು ತಿಂಗಳ ಆಡಳಿತಾವಧಿ ಬಾಕಿ ಇರುವಾಗಲೇ...
Blog

ವಿದ್ಯುತ್ ತಂತಿ ತಾಗಿ ಯುವಕ ಮೃತ್ಯು

Bimba Prakashana
ವಿದ್ಯುತ್ ತಂತಿ ತಾಗಿ ಯುವಕನೊಬ್ಬ ಮೃತ ಪಟ್ಟ ಘಟನೆ ಸಕಲೇಶಪುರ ಬೆಳಗೋಡು ಗ್ರಾಮದಲ್ಲಿ ನಡೆದಿದೆ. ಕುನಿಗನ ಹಳ್ಳಿಯ ಕೆಲವಳ್ಳಿ ಗ್ರಾಮದ ಅಭಿಷೇಕ್ ರವರು ಕೃಷಿ ಕೆಲಸಕ್ಕಾಗಿ ಏಣಿ ಕೊಂಡೋಯುವ ಸಂದರ್ಭದಲ್ಲಿ ಆ ಏಣಿ ವಿದ್ಯುತ್...
Blog

ಮಳೆ ಕೊರತೆ – ಆತಂಕದಲ್ಲಿ ಅನ್ನದಾತ

Bimba Prakashana
ಆಲೂರು ತಾಲೂಕಿನಲ್ಲಿ ಮಳೆ ಕೊರತೆ: ಕಮರುತ್ತಿದೆ ಭತ್ತದ ನಾಟಿ ಕನಸು ಬಾನತ್ತ ಕಣ್ಣು,  ಮೆಕ್ಕೆಜೋಳ ಒಣಗಿ ಹೋಗಿದೆ ಹಾಗೂ ಸಸಿ ಮಡಿ ಒಣಗುವ ಭೀತಿಯಲ್ಲಿ ಅನ್ನದಾತ ಆಲೂರು : ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ...
Blog

ಭೀಮ ಶಕ್ತಿ ಸಮಾವೇಶ

Bimba Prakashana
ಕರ್ನಾಟಕ ದಲಿತ ಸಂಘರ್ಷ ಸಮಿತಿ [ರಿ.] ಅಂಬೇಡ್ಕರ್ ವಾದ ಕಾರ್ಕಳ ತಾಲೂಕು ಸಮಿತಿ ವತಿಯಿಂದ ಪುನರ್ ರಚನೆ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣೆ ಪ್ರಯುಕ್ತ ಭೀಮ ಶಕ್ತಿ ಸಮಾವೇಶವು ಸಪ್ಟೆಂಬರ್ 27 ಆದಿತ್ಯವಾರ...
Blog

ಸಹಕಾರ ಸಂಘಗಳ ಏಳಿಗೆಗೆ ಎಲ್ಲರೂ ಕೈ ಜೋಡಿಸಿ – ಜಗದೀಶ್

Bimba Prakashana
ಸಹಕಾರ ಸಂಘಗಳ ಏಳಿಗೆಗೆಎಲ್ಲರೂ ಕೈಜೋಡಿಸಿ: ಆಲೂರು ತಾಲೋಕು ಕೃಷಿ ಪತ್ತಿನ ಸಹಕಾರ ಅಧ್ಯಕ್ಷ ಜಗದೀಶ್ ಆಲೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಅಭಿವದ್ಧಿಯಾದರೆ, ರೈತರ ಅಭಿವದ್ಧಿ ಸಾಧ್ಯ ಆಗುತ್ತದೆ. ಸಂಘಗಳಲ್ಲಿ ರಾಜಕೀಯ ಬೆರೆಸುವ...
Blog

ಕಲಿವೀರ್ ಶಾಲೆ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನ ಕಾರ್ಯಕ್ರಮ

Bimba Prakashana
*ಕಲಿವೀರ್ ಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನಾ ಕಾರ್ಯಕ್ರಮ ಆಲೂರು.ಕಲಿವೀರ್ ಶಾಲೆಯಲ್ಲಿ ಹೋಬಳಿ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಅಭಿನಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೋಬಳಿ ಮಟ್ಟದಲ್ಲಿ ಬಾಲಕ ಮತ್ತು...
Blog

ವಾಟೆ ಹೊಳೆ ಜಲಾಶಯದಿಂದ ನಾಲೆಗೆ ನೀರು ಬಿಡುಗಡೆ

Bimba Prakashana
ವಾಟೆಹೊಳೆ ಜಲಾಶಯದಿಂದ ನಾಲೆಗೆ ನೀರು ಬಿಡುಗಡೆ ತಾಲೂಕು ರೈತರಿಂದ ಸ್ವಲ್ಪಮಟ್ಟಿಗೆ ಮಂದಹಾಸ ಆಲೂರು.ತಾಲೂಕಿನ ವಾಟೆಹೊಳೆ ಜಲಾಶಯದಿಂದ ಶನಿವಾರ ರಾತ್ರಿ ನಾಲೆಗೆ ನೀರು ಹರಿಸಲಾಯಿತು. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಅವರು ಜಲಾಶಯಕ್ಕೆ...
Blog

ಸರಕಾರಿ ಶಾಲಾ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ – ಅರುಣ್ ಗೌಡ

Bimba Prakashana
ಸಕಲೇಶಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಚಲನಚಿತ್ರ ನಿರ್ದೇಶಕ ಹಾಗೂ ಪತ್ರಕರ್ತ ಅರುಣ್ ಗೌಡ ಕರಡಿಗಾಲ ಅವರು ಹಡ್ಲಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು. ಈ...
Blog

ಪ್ರಜಾ ಸೇವಾ ಆಂದೋಲನದಲ್ಲಿ ಸಚಿವ ಶಿವಲಿಂಗೆ ಗೌಡರು ಭರವಸೆ

Bimba Prakashana
ನಾಗೇಶ್ ಎಂ ಎಚ್ ಮಾಗೇರಿ. ಪ್ರಜಾ ಸೇವಾ ಆಂದೋಲನದಲ್ಲಿ ಸಚಿವ ಶಿವಲಿಂಗೇಗೌಡ ಭರವಸೆ ಸಕಲೇಶಪುರ: ಸಕಲೇಶಪುರದಲ್ಲಿ ನಾವು ಹುಟ್ಟಬೇಕಿತ್ತು ಅಲ್ಲಿ ಎಲ್ಲರೂ ಶ್ರೀಮಂತರು ಎಂದು ತಿಳಿಸಿದ್ದೆ. ಇಲ್ಲಿ ಬಂದು ನೋಡಿದರೆ ರೈತರು ಜನಸಾಮಾನ್ಯರ ಪರಿಸ್ಥಿತಿ...
Blog

ಬೇಲೂರುನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

Bimba Prakashana
ಮಕ್ಕಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಕ್ರೀಡೆಗಳಲ್ಲೂ ಭಾಗವಹಿಸಬೇಕು : ಬಿಇಓ ಭಾಗ್ಯಮ್ಮ ಸಲಹೆ ಬೇಲೂರು.ಕರ್ನಾಟಕ ರಕ್ಷಣ ವೇದಿಕೆ ಬೇಲೂರು ತಾಲ್ಲೂಕು ಘಟಕ ಮತ್ತುಸಾಂಸ್ಕೃತಿಕ ಘಟಕದ ವತಿಯಿಂದ ಪ್ರೌಡಶಾಲಾ ಮಕ್ಕಳಿಗೆ ಜಾನಪದ ಮತ್ತು ಭಾವಗೀತೆ ಸ್ಪರ್ದೆ...

This website uses cookies to improve your experience. We'll assume you're ok with this, but you can opt-out if you wish. Accept Read More