ಬಾಗೆ ಪಿಡಿಓ ವಿರುದ್ಧ ಹೋರಾಟದ ಕಹಳೆ
ಪಿಡಿಓ ಅಮಾನತ್ತಿಗೆ ಆಗ್ರಹ – ತಾಲ್ಲೂಕು ಕರವೇ ವತಿಯಿಂದ ನಾಳೆ ಅನಿರ್ಧಿಷ್ಟಾವಧಿ ಧರಣಿ. ಸಕಲೇಶಪುರ: ತಾಲ್ಲೂಕಿನ ಬಾಗೆ ಗ್ರಾಮಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಓ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ತಕ್ಷಣ ಅಮಾನತ್ತು ಮಾಡಿ ಪಾರದರ್ಶಕ...
