Author : Bimba Prakashana

693 Posts - 0 Comments
Blog

ಹಾಸನ ಆಲೂರುನಲ್ಲಿ ಮಾಧ್ಯಮ ಗೋಷ್ಠಿಗೆ ಪ್ರತ್ಯೇಕ ವ್ಯವಸ್ಥೆ

Bimba Prakashana
ಹಾಸನ ಜಿಲ್ಲೆ ಆಲೂರುನಲ್ಲಿ ಸಾಮಾಜಿಕ,ರಾಜಕೀಯ,ರೈತಪರ,ಶೋಷಿತರ,ದಮನಿತರ,ನೊಂದವರ ಪರವಾಗಿ ಜಾತ್ಯಾತೀತ,ಪಕ್ಷಾತೀತವಾಗಿ,ಸಾರ್ವಜನಿಕ ಸೇವೆಗಾಗಿ ಪ್ರತ್ಯೇಕ ಪತ್ರಿಕಾ ಗೋಷ್ಠಿಯನ್ನು ರಚಿಸಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(ನೋಂ)ಅಧ್ಯಕ್ಷರಾದ ಧರಣೇಂದ್ರ ಹೆಚ್.ಎಂ ತಿಳಿಸಿದ್ದಾರೆ. ಬ್ಲಾಕ್ ಮೇಲ್ ಪತ್ರಿಕೋದ್ಯಮಕ್ಕೆ ಸಡ್ಡು...
Blog

ರೆಸಾರ್ಟ್ ಮಾಲಕರ ಸಂಘದ ಅಧ್ಯಕ್ಷರಾಗಿ ಮಸ್ತಾರೆ ಲೋಕೇಶ್ ಕಾರ್ಯದರ್ಶಿಯಾಗಿ ಹರೀಶ್ ಕಾಡು ಮಕ್ಕಿ

Bimba Prakashana
      28 /6 /26 ರಂದು ರೆಸಾರ್ಟ್ ಮಾಲಕರ ಸಂಘದ ಅಧ್ಯಕ್ಷರಾಗಿ ಮಸ್ತಾರೆ ಲೋಕೇಶ್ ರನ್ನು ಆಯ್ಕೆ ಮಾಡಲಾಗಿದೆ. ಕಳೆದ 4 ವರ್ಷಗಳಿಂದ ನಿರಂತರವಾಗಿ ಅಧ್ಯಕ್ಷರಾಗಿ ಯಶಸ್ವೀ ಅಧ್ಯಕ್ಷ ನೆಲೆಯಲ್ಲಿ ಕಾರ್ಯ ನಿರ್ವಹಿಸಿದ್ದ ಇವರನ್ನು...
Blog

ಅತ್ತೂರು ಪರ್ಪಲೆ ಕ್ಷೇತ್ರಕ್ಕೆ ಪವರ್ ಟಿ ವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಭೇಟಿ

Bimba Prakashana
ಕಾರ್ಕಳ ಅತ್ತೂರು ಪರ್ಪಲೆ ಕಲ್ಕುಡ ಕ್ಷೇತ್ರಕ್ಕೆ ಪವರ್ ಟಿ ವಿ ಯ ಮುಖ್ಯಸ್ಥರಾದ ರಾಕೇಶ್ ಶೆಟ್ಟಿ ಭೇಟಿ ನೀಡಿದರು. ಕ್ಷೇತ್ರದ ಅಭಿವೃದ್ಧಿಗೆ ಸದಾ ತನ್ನ ಸಹಕಾರ ಇರುವುದಾಗಿ ತಿಳಿಸಿದ ರಾಕೇಶ್ ಶೆಟ್ಟಿಯವರು ಕಾರ್ಕಳದಲ್ಲಿ ಇಂತಹದೊಂದು...
Blog

ತಹಸೀಲ್ದಾರ್ ಜೀಪು ಬೈಕ್ ಗೆ ಡಿಕ್ಕಿ

Bimba Prakashana
ವರದಿ : ನಾಗೇಶ್ ಮಾಗೇರಿ ಸಕಲೇಶಪುರ ತಹಸೀಲ್ದಾರ್ ಜೀಪ್ ಗೆ ಬೈಕ್ ಡಿಕ್ಕಿ  ಹೊಡೆದು ಒಬ್ಬ ಸ್ಥಳದಲ್ಲೇ ಮೃತ ಪಟ್ಟು ಇನ್ನೊಬ್ಬನ ಸ್ಥಿತಿ ಚಿಂತಾಜನಕ ಆಗಿರುವ ಘಟನೆ ವರದಿ ಆಗಿದೆ. ಸಕಲೇಶಪುರ ಆಲೂರು ಹೆದ್ದಾರಿಯ ...
Blog

ಯಸಳೂರುನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಶಂಕು ಸ್ಥಾಪನಾ ಸಮಾರಂಭ

Bimba Prakashana
ನಾಗೇಶ್ ಎಂ ಎಚ್ ಮಾಗೇರಿ ಡಾ ||ಬಿ.ಆರ್. ಅಂಬೇಡ್ಕರ್ ರವರ ಪುತ್ಥಳಿ ಶಂಕು ಸ್ಥಾಪನಾ ಸಮಾರಂಭ ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿ ಕೇಂದ್ರದಲ್ಲಿ ಬಾಬಾಸಾಹೇಬ್ ಡಾ||ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿ ನಿರ್ಮಿಸಲು ಈ ಹಿಂದೆ...
Blog

ಹಳೇ ಬೀಡಿನಲ್ಲಿ ಪಲ್ಸ್ ಪೋಲಿಯೋ

Bimba Prakashana
ಹಳೇಬೀಡು, ಜೂನ್ 28: ಸಮುದಾಯ ಆರೋಗ್ಯ ಕೇಂದ್ರ ಹಳೇಬೀಡು ವತಿಯಿಂದ ಭಾನುವಾರ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಮಕ್ಕಳನ್ನು ಪೋಲಿಯೋ ರೋಗದಿಂದ ರಕ್ಷಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ...
Blog

ಶಾಸಕರ ಮೇಲೆ ದಬ್ಬಾಳಿಕೆ ನಿಲ್ಲಿಸದಿದ್ದರೆ ಹೋರಾಟ – ಎಸ್ ಸಿ ಮೋರ್ಚಾ ಎಚ್ಚರಿಕೆ

Bimba Prakashana
🔴ಶಾಸಕರ ಮೇಲೆ ದಬ್ಬಾಳಿಕೆ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟಿಸುವುದಾಗಿ ಎಚ್ಚರಿಕೆ. 🔴ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪತ್ರಿಕಾ ಗೋಷ್ಠಿ ಆಲೂರು:ಆಲೂರು ಕಟ್ಟಾಯ ಸಕಲೇಶಪುರ ಕ್ಷೇತ್ರದ ಶಾಸಕರ ವಿರುದ್ದ ಕಮಿಷನ್ ಆರೋಪವನ್ನು ಮಾಜಿ ಶಾಸಕರಾದ ಹುರುಡಿ ವಿಶ್ವನಾಥ್...
Blog

ಆಲೂರುನಲ್ಲಿ ಕೆಂಪೇಗೌಡ ಜಯಂತಿ

Bimba Prakashana
ಆಲೂರು: ಸರ್ವ ಜನಾಂಗ, ಸರ್ವ ಧರ್ಮವನ್ನು ಗುರುತಿಸಿ ಪ್ರತಿಯೊಬ್ಬರ ಶ್ರೇಯೋಭಿವೃದ್ಧಿಗೆ, ಐದು ಶತಮಾನದ ಹಿಂದೆfc ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರನ್ನು ನಿರ್ಮಾಣ ಮಾಡಿದವರು ನಾಡಪ್ರಭು ಕೆಂಪೇಗೌಡರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ. ಜೆ. ಕೃಷ್ಣೇಗೌಡ ತಿಳಿಸಿದರು....
Blog

ಅಪೂರ್ಣ ಕಾಮಗಾರಿ ಉದ್ಘಾಟನೆ

Bimba Prakashana
ಅಪೂರ್ಣ ಕಾಮಗಾರಿಗೆ ಉದ್ಘಾಟನೆ ನಡೆಸಿರುವುದು ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ – ಚೇತನ್ ಸಿ. ಗೌಡ ಬೇಲೂರು: ಇನ್ನೂ ಮೇಲ್ಚಾವಣಿ ಸೇರಿದಂತೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ನಾಮಫಲಕ ಅಳವಡಿಸಿ ಮಾನ್ಯ ಶಾಸಕರಿಂದ ಉದ್ಘಾಟನೆ ನಡೆಸಿರುವುದು...
Blog

ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಹಕಾರ ನೀಡಿದ ದಂಪತಿಗಳು

Bimba Prakashana
🔴ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ: ವಿವೇಕ್–ಶಿವಾನಿ ದಂಪತಿಗಳ ಸೇವೆಗೆ ಮೆಚ್ಚುಗೆ. ಸಕಲೇಶಪುರ :- ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಅತ್ತಿಹಳ್ಳಿಯ ವಿವೇಕ್ ಹಾಗೂ ಶ್ರೀಮತಿ ಶಿವಾನಿ ದಂಪತಿಗಳು...

This website uses cookies to improve your experience. We'll assume you're ok with this, but you can opt-out if you wish. Accept Read More