ಯಲಹಂಕ ಗ್ರಾಮ ಪಂಚಾಯತ್ ನಲ್ಲಿ ಗ್ಯಾರಂಟಿ ಯೋಜನೆ ಶಿಬಿರ
🔴ಯಲಹಂಕ ಗ್ರಾಮ ಪಂಚಾಯತಿಯಲ್ಲಿ ಗ್ಯಾರಂಟಿ ಯೋಜನೆ ಶಿಬಿರ:ಇಲ್ಲ ಸಲ್ಲದ ಆರೋಪಗಳಿಗೆ ಕಿವಿಗೊಡಬೇಡಿ. ದೇಶಾಣಿ ಆನಂದ್ ಬೇಲೂರು: ಗ್ರಾಮೀಣ ಪ್ರದೇಶದ ಜನರು ಪಂಚ ಗ್ಯಾರಂಟಿಗಳನ್ನು ಸದಪಯೋಗ ಪಡಿಸಿಕೊಳ್ಳಿ ಎಂದು ದೇಶಾಣಿ ಆನಂದ್ ಹೇಳಿದರು. ಬೇಲೂರು ತಾಲ್ಲೂಕು...
